ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಜಿ

ಉಚ್ಚಾರಣೆ: munji

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಂಜ2 - 1.

  2. 2.
    noun

    a gridle made of this for a brāhmaṇa boy.

  3. 3.
    noun

    a religious function, held just before sending a male brāhmaṇa student to the residence of his teacher for learning, in which he is initiated with the hymn of light (the Gāyatri hymn) by his father and invested with the sacred thread; (now that religious function only).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) 1 devil sugar cane, girdle grass, pen reed grass Saccharum arundinaceum, which is used to prepare the sacred thread that brahmans put around the waist, ropes, brooms, small baskets, etc. 2 investure of a young brahman with the sacred thread worn around the waist = ಯಜ್ಞೋ-

ಕಿಟ್ಟೆಲ್ ನಿಘಂಟು

  1. 1.

    muñji. = ಮುಂಜ No. 1. (My.). [ಸರಿಗೈಯೌಳ್ ಸಮೈದಕ್ಷ ಮಾಲಿಕೈ ಪೌನ್ನ ಮುಂಜಿ Pb. 6, 8]. 2, the investiture of a young Brāhmaṇa with the sacrificial thread (ಉಪನಯನ Mr. 255: My.; Mhr.; B. 2, 52). 3, euphemistically: the circumcision of Mohammedans (My.). ಮುಂಜಿಯನ್ನು ಮಾಡುವಾಗ ಕೈಯ್ಯೌಳಗೈ ಕೌಡುವ ಮುತ್ತುಗಗಿಡದ ಕೋಲು(ಆಷಾಢ); ಹದಿನಾರು ವರ್ಷಗಳ ತನಕ ಮುಂಜಿ ಆಗದವನು (ವ್ರಾತ್ಯ G.). — ಮುಂಜಿಗಟ್ಟು. -ಕಟ್ಟು. to invest with the sacrificial cord [ಮುಂಜಿಗಟ್ಟುವ ಪ್ರಾಯಮಾದೌಡೈ ಪ್ರಶಸ್ತ ದಿವಸ ವಾರ ನಕ್ಷತ್ರ ಮುಹೂರ್ತದೌಳ್ ಮುಂಜಿ ಬನ್ಧನ ಕ್ರಿಯೈಯಂ ಮಾಡಿದ ಬಳಿಕ್ಕೈ Vr. 73, 19]; (Bp. 3, 44). — ಮುಂಜಿಗಿಡ. = ಮುಂಜ No. 1. (St. & Pl.). — ಮುಂಜಿತೃಣ. = ಮುಂಜಾತೃಣ. q. v. — ಮುಂಜಿ ಬಿಡಿಸು. to remove what is connected with upanayana. ಮುಂಜಿ ಬಿಡಿಸುವ ಸಂಸ್ಕಾರವಾದವನು (ಆಪ್ಲವವ್ರತಿ G.). — ಮುಂಜಿಹುಲ್ಲು. = ಮುಂಜೀತೃಣ. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಹುಲ್ಲು.
    2. ನೊದೆಹುಲ್ಲಿನಿಂದ ತಯಾರಿಸಿದ ಉಡಿದಾರ,- ಕಟಿಸೂತ್ರ.
    3. (ಬ್ರಾಹ್ಮಣ ಬಾಲಕನು) ಶಾಸ್ತ್ರೋಕ್ತವಾಗಿ ಯಜ್ಞೋಪವೀತವನ್ನು ಧರಿಸುವ ಕ್ರಿಯೆ ಮತ್ತು ಅದರ ಅಂಗವಾಗಿ ನಡೆಸುವ ಸಮಾರಂಭ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada