ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಕ್ತಿ

ಉಚ್ಚಾರಣೆ: mukti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being liberated (from the arbitrary control of another); liberation.

  2. 2.
    noun

    the act of liberating or becoming liberated; liberation.

  3. 3.
    noun

    an abandoning or being abandoned; abandonment.

  4. 4.
    noun

    the act of discharging a weapon from the hand or an arow from the bow.

  5. 5.
    noun

    a freeing from imprisonment.

  6. 6.
    noun

    an untying, unbounding.

  7. 7.
    noun

    a discharging of one's liability; freedom from debt or other obligation.

  8. 8.
    noun

    the salvation of the soul from being born again and again; emancipation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (free) 1 liberation, deliverance, emancipation ű ಬಡತನದಿಂದ ಮುಕ್ತಿ freedom from poverty 2 (rel.) salvation ű ಸ್ವಾಮಿಜಿ ಜೀವಂತರಾಗಿ ಮುಕ್ತಿ ಹೊಂದಿದ್ದಾರಂತೆ. They say that the swamiji has already attained salvation in his life time.

ಕಿಟ್ಟೆಲ್ ನಿಘಂಟು

  1. 1.

    = ಮುಕುತಿ loosing, release, setting free. 2, abandoning, abandonment, giving up, leaving off. 3, discharging, throwing, casting, shooting. 4, becoming free, freedom. 5, final liberation or emancipation, the delivery of the individual soul from the body, its exemption from further transmigration and its re- absorption into the soul of the universe, final beatitude (ನಿಃಶ್ರೇಯಸ, ಮೋಕ್ಷ etc. Mr. 26). see ನಾಲ್ಕು-. ಮುಕ್ತಿಯಾದರೂ ಶಕ್ತಿಯಿನ್ದ ಸಕ್ಕೀತೇ? -ಭಕ್ತಿಯಿನ್ದದ ಮುಕ್ತಿ, ಯುಕ್ತಿಯಿನ್ದ ಉಕ್ತಿ. -ಮುನ್ದಿನ ಮುಕ್ತಿಗಿನ್ತ ಈಗಿನ ಭುಕ್ತಿ ಲೇಸು (Prvs.). see Prv. s. ಶ್ರವಣ 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಡುಗಡೆ.
    2. ಮೋಕ್ಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada