ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಚ್ಚಳ

ಉಚ್ಚಾರಣೆ: muccaḷa
ಮೂಲ: Ka. D4915

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a movable cover, hinged or unattached, as for a box, trunk, pot, etc.; a lid.

  2. 2.
    noun

    the outside top covering of a building; a roof.

  3. 3.
    noun

    a moveable structure for opening or closing an entrance; a door.

  4. 4.
    noun

    anything used to cover by placing on.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cover) lid, cover, covering

ಕಿಟ್ಟೆಲ್ ನಿಘಂಟು

  1. 1.

    a covering; a cover, a lid (My.; ಅನ್ತರ್ದೈ ವ್ಯವಧೈ, ಅವಿಧಾನ, ಛಾದನ, etc. Si. 31; ಶರಾವ 309; Bp. 5, 58; Bh. 8, 23, 39; see Mr. s. ಕರಬೋನ). ಮುಚ್ಚಳದ ಕರಡಿಗೈ (ಸಮುದ್ಗ, ಸಮ್ಪುಟ Mr. 463). ಬಾವಿಯ ಮುಚ್ಚಳ (ವೀನಾಹ Si. 90); ಕಡುಬುಮುಚ್ಚಳ (ಋಜೇಷ, ಪಿಷ್ಟಪಚನ 309).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೆಟ್ಟಿಗೆ, ಕರಡಿಗೆ, ಪಾತ್ರೆ ಮುಂತಾದುವುಗಳ ಮುಚ್ಚುವಸಾಧನ.
    2. ಮುಚ್ಚಳ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada