ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಡಿಪು

ಉಚ್ಚಾರಣೆ: muḍipu
ಮೂಲ: Ka. D4921

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bundle; a bale.

  2. 2.
    verb

    to die; to pass away; to expire.

  3. 3.
    verb

    to cause to die; to kill.

  4. 4.
    noun

    a pouch; a bag.

  5. 5.
    noun

    a coin tied in a piece of cloth and kept apart as an offering to a deity.

  6. 6.
    noun

    anything that is kept apart for some purpose.

  7. 7.
    noun

    ಮುಡಿಪುಕಟ್ಟು muḍiu kaṭṭu = ಮುಡಿಪಿಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (knot) bundle, money bundle in a cloth 2 (keep) something set apart, something earmarked, something consecrated ű ಗೌಡರು ದೇವರಿಗೆ ಹಣವನ್ನು ಮುಡಿಪು ಇಟ್ಟರು. The chief of the village kept money apart for gods.

  2. 2.
    vi.

    (rel.) to die by religious austerity

ಕಿಟ್ಟೆಲ್ ನಿಘಂಟು

  1. 1.
    1.

    to end (v. t. Abh. P. 15, 54 va.; 16, 37); [to die. ನನ್ದಿಮಿತ್ರ ಕಿತ್ತಯ್ಯಂಗಳ್ ಮುಡಿಪಿದರೈಮ್ಬುದಂ ಕೇಳ್ದರಸನಂ Vr. 3, 22; Ap. 5, 48].

  2. 2.
    2.

    = ಮುಡುಪು 1. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊರೆ.
    2. ಚೀಲ.
    3. (ದೇವರ ಹೆಸರಿನಲ್ಲಿ ಹರಕೆ ಹೊತ್ತು) ಬಟ್ಟೆಯ ಗಂಟಿನಲ್ಲಿ ಪ್ರತ್ಯೇಕವಾಗಿ ತೆಗೆದಿರಿಸಿದ ಹಣ.

  2. 2.

    (ಜೈನರಲ್ಲಿ ನೋಂಪಿಯ ಮೂಲಕ) ಗತಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada