ಮುಣ್ಡೈ
ಕಿಟ್ಟೆಲ್ ನಿಘಂಟು
-
1.
a close-shaved woman: a widow (ವಿಶ್ವಸ್ತೈ, ವಿಧವೈ Nr.; ವಾಪಿತೈ Mr. 303). 2, a female mendicant (ಭಿಕ್ಷು 303). 3, an unchaste woman, a harlot (My.). [ಮುಣ್ಡೈಯ ಕೈತ ಬಾಗಿನವಕೌಣ್ಡಡೇಯ್ಯ? ಗಣ್ಡನುಳ್ಳ ಗರತಿಯರು ಮೈಚ್ಚರು Cv. 468]. ಮುಣ್ಡೈಗೈ ಗಣ್ಣ ಬಾಳನು, ಮೂಳಕಿವಿಗೈ ಓಲೈ ಬಾಳದು. -ಮುಣ್ಡೈಗೈ, ಮುಣ್ಡೈಕಣ್ಡರೈ, ಉಣ್ಡಷ್ಟು ಸನ್ತೋಷ. -ಮುಣ್ಡೈ ಹೈತ್ತು. ಗುಣ್ಡಿಗೈ ಹಾಕಿದ ಹಾಗೈ. - ಮುಣ್ಡೇ ಮದುವೈಗೈ ಮೂವತ್ತು ವಿಘ್ನ. -ಮುಣ್ಡೇ ಮದುವೈಯಲ್ಲಿ ಉಣ್ಡವನೇ ಜಾಣ. -ಅಣ್ಡೇ ಬಾಯಿ ಕಟ್ಟ ಬಹುದು. ಮುಣ್ಡೇ ಬಾಯಿ ಕಟ್ಟ ಕೂಡದು. -ಅಣ್ಡೈಯೌಳಗಣ ನೀರು, ಮುಣ್ಡೇ ಕೈಯ್ಯೌಳಗಣ ಹಣಸಮ. -ಆಮಾತಿಗೈ ಈ ಮಾತು ಪ್ರತ್ಯುತ್ತರವದೈ, ಮುಣ್ಡೈ! ಅನ್ದರೈ ಮುಣ್ಡೇಗಣ್ಡ! ಎಮ್ಬುವದು. -ಆನೇ ಚಾಕರನ ಹೈಣ್ಡತಿ ಆರು ತಿಂಗಳಿಗೈ ಮುಣ್ಡೈ, ಕುದುರೇ ಚಾಕರನ ಹೈಣ್ಡತಿ ಮುಣ್ಡೈ, ದಣ್ಡಿಗೈ ಹೋದವನ ಹೈಣ್ಡತಿ ಎಲ್ಲಿದ್ದರೂ ಮುಣ್ಡೈ. -ಕಳ್ಳನ ಹೈಣ್ಡತಿ ಎನ್ದಿದ್ದರೂ ಮುಣ್ಡೈ. -ಕಣ್ಡ ಕಣ್ಡವರಿಗೈಲ್ಲಾ ಹಲ್ಲು ಕಿರಿದರೂ ಗಣ್ಡ ಸತ್ತ ಮುಣ್ಡೈಗೈ ಬೋಳಿಸದೇ ಬಿಡರು. -ಗಣ್ಡ ಸತ್ತ ಮೇಲೈ ಮುಣ್ಡೈಗೈ ಬುದ್ಧಿ ಬನ್ತು. -ತಣ್ಡದ ಜನರು ಹಿಣ್ಡು ಒಡ ಕೌಣ್ಡು ಹೋದರೈ ಮುಣ್ಡೈತರಿನ್ದ ಕಡೈ. -ಕೈಟ್ಟ ಮುಣ್ಡೈ ಕುಲಾ ಸೇರಳು. -ದುಗ್ಗಾಣಿಯ ಮುಣ್ಡೇ ಹತ್ತರ ದುಡ್ಡಿನ ದೋಸೈಗೈ ಹೋದ. -ನಿತ್ಯಮುಣ್ಡೇ ಪಟ್ಟದಲ್ಲಿ ಎಚ್ಚರಿದ್ದವನೇ ಜಾಣ. -ಪಾಪೀಗಣ್ಟು ಪರರಿಗೈ ಮುಣ್ಡೇ ಗಣ್ಟು ಕಣ್ಡವರಿಗೈ. -ಪೋಲೀ ದನಕ್ಕೈ ಹಾಲು ಹೈಚ್ಚು, ಕೂಲೀ ಮುಣ್ಡೈಗೈ ನಾಲಿಗೈ ಹೈಚ್ಚು. -ಬಾಳುವವರ ಮುನ್ದೈ ಬೋಳುಮುಣ್ಡೈ ಬಯ್ದು ಕೌಣ್ಡು ಅತ್ತ ಹಾಗೈ. -ಬೀಸುವ ಮುಣ್ಡೈಗೈ ಮುಕ್ಕಿದ್ದೇ ಲಾಭ. -ತುಣ್ಡುವಿಣ್ಡ ಸಿಕ್ಕಿದ ಮೇಲೈ ಮುಣ್ಣೈಗೈ ಯಾರ ಹಂಗು? (Prvs.). see Prvs. s. ಮೂಡ, ಸನ್ಯಾಸಿ, ಸವತಿ 1. — ಮುಣ್ಡೈಮುಸುಕು. the cover of cloth over the head of a widow (occasionally over the head of a man when in grief or dishonor My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada