ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಣ್ಡು

ಕಿಟ್ಟೆಲ್ ನಿಘಂಟು

  1. 1.
    1.

    (= ಮುತ್ತು 5, etc.). kissing, caressing, fondling (T. ಮುಗರು, to smell a thing, to explore by the smell; M. ಮುಗರು, to smell; to kiss; to fondle; cf. ಮೂಸು). — ಮುಣ್ಡಾಡು. -ಆಡು. to kiss; to caress; to fondle. [ನೋಡುವನಾ ಬ್ರಹ್ಮಂ ಮುಣ್ಡಾಡುವನಮರೇನ್ದ್ರಂ Pb. 1, 148]. ಆಡಿಸುವ ಕೈಳದಿಯರ ಸನ್ನೈಯಲಾಡಿಸುವ ಪರಿಪರಿದಪಪ ಎನುತ ಕೂಡೈನಡೈ ತನ್ದಪ್ಪಿ. ಮೇಲುದ ಸೈರಗಿನೂಳಗಡಗಿ, ನೋಡುತಲಿದಾ ಎನುತ ಚೈಯ್ ಮುಣ್ಡಾಡಿ, ಮುನ್ದಲೈವಿದಿದು, ಕುಣಿಕುಣಿದಾಡಿ, ಸೌಖ್ಯವನೀವುತಿರ್ದಳು ಮಾಯೈ ಮೋಹಿನಿಗೈ (Prll. 3, 29). ತನ್ದೈ...ಅವನನ್ನು ಮುಣ್ಡಾಡಿದನು (B. 3, 7). ಕಣ್ಡದ್ದನಾಡೈ ಭೂಮಣ್ಡಲವು ಮುನಿವುದು; ಕೌಣ್ಡಾಡುತಿಚ್ಚೈ ನುಡಿದರೈ ಜಗವೈಲ್ಲ ಮುಣ್ಡಾಡುತಿಹುದು (Sp.). see Cpr. 1, 105 va.; 6, 98; 8, 44 va.; Grj. 1, 11; 3, 107; Bp. 4, 66; 5, 61; 12, 3; 18, 7; 24, 86; 38, 76; 46, 74; 47, 39; V. 14, 44; J. 5, 17; 7, 63; 13, 53; 18, 10. — ಮುಣ್ಡಿಡು. -ಇಡು to kiss (Abh. P. 7, 106 va.).

  2. 2.
    2.

    (Tbh. of ಮುಣ್ಡ?). a short cloth (My.; M., T.), used as a turban or as an undergirth cloth [Tu.].

  3. 3.

    Tbh. of ಮುಣ್ಡ. a headless body (Bp. 40, 62), etc. ತಲೈಯಿಲ್ಲದ ಮುಣ್ಡು (ಕಡುಕು, ಕಬನ್ಥ G.). — ಮುಣ್ಡುಗಳ್ಳಿ. -ಕಳ್ಳಿ, = ಮೌಣ್ಡುಗಳ್ಳಿ. the leafless, milk-hedge plant, Euphorbia antiquorum Lin. (ಸ್ನುಹಿ Mr. 136; ಸುಧಾ, ಬೌನ್ತೇಕಳ್ಳಿ Si. 433); the Euphorbia called triangular spurge (My.). — ಮುಣ್ಡುಬೌಮ್ಮಯ್ಯ. N. (Bp. 58, 11). — ಮುಣ್ಡುಮುಳಕ. = ಮುಣ್ಡುಮುಳುಕ No. 1. (ಆತಾಯಿ, ಆತಾಪಿ, ಚಿಲ್ಲ Si. 173). — ಮುಣ್ಡುಮುಳುಕ. the head-plunger: the Bengal kite, Falcocheela Lath. (ಆತಾಪಿ, ಶಕುನಿ, ಚಿಲ್ಲ, Hlā.; ಆತಪಪಕ್ಷಿ. ಚಿಲ್ಲ Mr. 171). 2, a kind of duck; the waterfowl Pelicanus fusicollis (ಪ್ಲವ ಎನ್ದು, ಮುಣ್ಡುಮುಣಳುಕ; ನೀರುಗೌಳಿಯೈನ್ದೂ, ಎಮ್ಬರು (Nr.). — ಮುಣ್ಡುವೋಗು. -ಪೋಗು. to get maimed (Abh. P. 13, 54 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada