ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುತ್ತು

ಉಚ್ಚಾರಣೆ: muttu
ಮೂಲ: Ka. D4954

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a pampering; love; affectgion.

  2. 2.
    noun

    = ಮುತ್ತುಗ.

  3. 3.
    verb

    to fill oneself complete by pervading throughout.

  4. 4.
    noun

    a smooth lustrous round structure inside the shell of a clam or oyster, much valued as a jewel; a pearl.

  5. 5.
    adjective

    inspiring love or affection; lovable.

  6. 6.
    verb

    to surround entirely; to envelop.

  7. 7.
    noun

    a kind of ornament for the nose, having a few pendants.

  8. 8.
    noun

    the act or an instance of kissing; a kiss.

  9. 9.
    adjective

    pleasing or attractive in a delicate or graceful way (as dif. from having striking beauty).

  10. 10.
    adjective

    pleasing to hear.

  11. 11.
    noun

    a pearl which is supposed to be in the temple of an elephant.

  12. 12.
    noun

    tolerant behaviour that leads or has led to lenience and undue freedom.

  13. 13.
    verb

    to set a military attack on; to invade; to attack.

  14. 14.
    verb

    to come in large number and gather at a place; to assemble.

  15. 15.
    noun

    (fig.) a mode of addressing one's dear ones.

  16. 16.
    noun

    the quality of pleasing or being attractive in a delicate or graceful way rather than through striking beauty; prettiness.

  17. 17.
    noun

    (sometimes sarc.) a drop of tear.

  18. 18.
    verb

    ಮುತ್ತಿಕೊಳ್ಳು muttikoḷḷu to surround in large numbers; 2. to cover from all sides; 3. to attack; to invade.

  19. 19.
    noun

    a child's play that is attractive in this manner.

  20. 20.
    noun

    a beloved person.

  21. 21.
    noun

    that which is most excellent of its kind.

  22. 22.
    noun

    the lip or lips.

  23. 23.
    noun

    ಮುತ್ತಿನಾರ muttināra an ornamental string of pearls; ಮುತ್ತಿನುಂಡೆ muttinuṇḍe a bunch of pearls; ಮುತ್ತಿನೋಲೆ muttinōle an ear-ornament set with pearl or pearls; ಮುತ್ತಿನಾರತಿ muttinārati a waving of lights keeping the votive lamps in a plate inlayed with pearls.

  24. 24.
    noun

    that which was or is wished for.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆವರಿಸು.
    2. ಸುತ್ತುವರಿ.
    3. ಧಾಳಿ ಮಾಡು.
    4. ಗುಂಪುಗೂಡು.

  2. 2.

    1. ಚುಂಬನ.
    2. ಮುತ್ತುಗದ ಮರ.
    3. ನವರತ್ನಗಳಲ್ಲಿ ಒಂದು.
    4. ಆನೆಯ ಕುಂಭಸ್ಥಳದಲ್ಲಿರುವು ದೆಂದು ಭಾವಿಸಲಾದ ಮೌಕ್ತಿಕ.
    5. ಶ್ರೇಷ್ಠ ವಾದುದು.

ಕಿಟ್ಟೆಲ್ ನಿಘಂಟು

  1. 1.
    1.

    (= ಮುಕ್ಕುಜರು 1). to inclose; to cover, to settle upon, as flies, etc.; to environ, to encompass, to surround, to hem or shut in; to besiege; to drive into straits; to attack; to swarm or crowd together, as bees, etc., to throng (ನಿರೋಧಾವರಣ Śmd. Dh.; Śm. 97; ಮುಕ್ಕುರಿಕು Ct. II, 86; My.; ಮುತ್ತಿಗೈ ಹಾಕು G.; Tu.;T.ಮುರು, -ಮೂಜು, ಮೂಂಜು, ಮೌಯ್, ಮೋದು; Te.ಮುಟ್ಟು, ಮೂಗು; M. ಮುಟ್ಟಿಕ್ಕೈ; M. ಮುರು, to be close;ಮೂಡು; to be covered; to cover).[ನರನನ್ದನನ ರಥಮಂ ಸುತ್ತಿ ಮುತ್ತಿಕೌಣ್ಡು Pb.11, 100 va.; Ap, 9, 59].ಕಹಳೈಗಳು ಮುತ್ತಿ ಉಲಿಯಲ್ಕೈ ಕೋಲಾಹಲಂ (Mr. 288). ಮುತ್ತಿದೈನೋ? ಇನ್ದೈ ಕೋಣ್ಟೈ ಧೂಳಿಪಟಂ (Śmd. 69). ಕೈಲದನ್ ಅಲ್ಲಿದನ್ ಇಲ್ಲಿದನ್ ಈಗಳ್ ಎಮ್ಬಿನಂ ಮುತ್ತಿಕನ್ ಒನ್ದೈ ತೇರೌಳ್ ಅಮರೇನ್ದ್ರಸುತಂ ಕುರುವೃನ್ದನ್ ಎಲ್ಲವಂ (136). ಎತ್ತಿದ ಕೈಯ್ಯೌಳ್ ಮುತ್ತಿದನ್, ಅತ್ತಿತ್ತುತ್ತೈತ್ತಂ ಸಾರ್ವರ್ ಇನ್ನಹಿತರ್ಕಳ್ (145). ಮುತ್ತವೇರಂ (-ಪೇರಂ 277). ಮುತ್ತಿ ಬಟ್ಟಂ (280). ಶತ್ರುಗಳ್ ಬನ್ದು, ನಿಜನಗರಮಂ ಮುತ್ತಿದೌಡೈ (J. 28, 15). ಮುತ್ತಿ ಕೌಳ್ಳುವಿಕೈ (ಎಲ್ಲ ಕಡೈಗಳಲ್ಲಿಯೂ ಸೇನೈ ವ್ಯಾಪಿಸುವಿಕೈ Si. 291); ಸುತ್ತ ಮುತ್ತಿ ಇರುವವರು (ಪರೀವಾರ 449). ಅಗಳು ಚಲ್ಲಿದರೈ ಕಾಗೈ ಮುತ್ತುತ್ತವೈ. -ಕೈಣ್ಡಕ್ಕೈ ಇರಳವೈಗಳು ಮುತ್ತ್ಯಾವೋ? (Prvs.). see Cpr. 1, 78; 5, 102; Abh. P. 10, 201 va.; Bp. 34, 16; 56, 28; Rśv. 6, 115 va.; 6, 116; 6, 116 va.; J. 3, 25; 4, 35; 8, 23; 14, 4; 26, 6.

  2. 2.
    2.

    = ಮುತ್ತ 1. surrounding, etc. see ಸುತ್ತ-.

  3. 3.
    3.

    P. p. of ಮುದು 1.

  4. 4.
    4.

    = ಮುತ್-, ಮುದಿ etc. advanced age, oldness, old age, priority (T. ಮುದು, ಮೂ, ಮೂದು, ಮೂರಿ, ಮುರೈ, ಮು್ರಲ್; M. ಮುದು, ಮೂದು). [ಮತ್ತಂ ಮುತ್ತ ಕುರುಡ ತವಸಿಗಳ ಕೈಯಂ ಪಿಡಿದುಯ್ದವರ ಗುಹೈಗಳಂ ಪುಗಿಪ ಕಪಿಹಳುಮಂ Pb. 1, 115 va.; Ap. 2, 45]. — ಮುತ್ತಜ್ಜ, -ಅಜ್ಜ. = ಮುತ್ತಪ್ಪ. (My.). — ಮುತ್ತಜ್ಜಿ. -ಅಜ್ಜಿ. = ಮುತ್ತವ್ವ. (My.). — ಮುತ್ತಪ್ಪ. -ಅಪ್ಪ. a great grandfather (My.). — ಮುತ್ತಬ್ಬೈ. -ಅಬ್ಬೈ. = ಮುತ್ತಮ್ಮ. [ಪೈರರಕೀಳುಲೌಳೈಬ್ಬೈಯುಂ ಮುತ್ತಬ್ಬೈಯುಂ ಸಾರ್ದು ಬದುಗುಗೈಯ್ದುಣೈ Ap. 3, 34 va.]; (Kāvy. III, 3, 12). — ಮುತ್ತಮ್ಮ. -ಅಮ್ಮ. = ಮುತ್ತವ್ವ. (Abh. P. 10, 145 va.; My.). — ಮುತ್ತಯ್ದೈ. -ಅಯ್ದೈ. an elderly (or young), respectable woman whose husband is alive (ಚಿರಣ್ಟಿ, ಸುವಾಸಿನಿ Nr.; Si. 184; My.; Te.). ಪಟ್ಟಿಗೈ ಮಯ್ಲಿಗೈ ಸಲ್ಲ, ಮುತ್ತಯ್ದೈಗೈ ಹಾದರ ಸಲ್ಲ. -ಯಾರೂ ಇಲ್ಲದ ಊರಿಗೈ ಅಗಸರ ಮಾಳಿಯೇ ಮುತ್ತಯ್ದೈ. -ಮುತ್ತಯ್ದೇ ಕೈಯ್ಯ ಭಿಕ್ಷೈ ಮೂರು ಹಿಡಿ ಸಾಕು (Prvs.). ಮದುವೈ ಮುನ್ನಾದ ಶುಭಕಾರ್ಯದಲ್ಲಿ ಮುತ್ತಯ್ದೈಯರು ಅರಿಸಣದ ಅಕ್ಕಿಯನ್ನು ತಲೈಯ ಮೇಲೈ ಹಾಕುವದು (ಸೇಸೈ G.). see Bp. 4, 33; C. Bp. 47, 5; Prv. s. ಸನ್ಯಾಸಿ. -ಮುತ್ತಯ್ದೈತನ. the state of being a muttaide (Grj. 4, 95; 10, 97; Rām. 6, 12, 34; J. 5, 55; G. 92; My.). — ಮುತ್ತಯ್ಯ. -ಅಯ್ಯ. = ಮುತ್ತಪ್ಪ. ಮುತ್ಯ. (J. 4, 40. 41; My.). ಹೈತ್ತಾತನ್ ಅರ್ಜುನನು, ಮುತ್ತಯ್ಯ ದೇವೇನ್ದ್ರ, ಮತ್ತೈ ಮಾತುಲನು ಹರಿಯಿರೈ ಅಭಿಮನ್ಯು ಸತ್ತನೇಕಯ್ಯ? (Sp.). — ಮುತ್ತವ್ವ. -ಅವ್ವ. = ಮುತ್ತವ್ವೈ. (My.). — ಮುತ್ತವ್ವೈ. -ಅವ್ವೈ. a great grandmother (Bp. 45, 38; Rām. 5, 8, 72; My.; Te.). — ಮುತ್ತುಂಗಾಲ್,-0-ಕಾಲ್. old time, old age. see Śmd. 294 s. ಒಲೈ 4.

  5. 5.
    5.

    = (ಮುಣ್ಡು 1), ಮುದ್ದು a kiss (ಚುಮ್ಬನ Śm. 97; Tu., T. ಮುತ್ತು M. ಮುತ್ತ, ಮುತ್ತಿ, ಮುತ್ತು; M. ಮುತ್ತು, ಮೌತ್ತು. to kiss; to sip; Mhr. ಮುಕಾ, a kiss). ಮುತ್ತಿಡು, ಮುತ್ತುಕೌಡು (My.). ತಸಿಗೌನ್ದು ಕೂಸ ಹೈತ್ತರೈ ಈಸೀಸು ಮುತ್ತು. -ಮನೈಯ ದೀಪವಾದರೈ ಮುತ್ತು ಕೌಡ ಬಹುದೇ? (Prvs.). see Prvs. s. ಯ್ಯೋಗ್ಯಳು, ಸಲಿಗೈ.

  6. 6.

    Tbh. of ಮುಕ್ತೈ (or ಮುತ್ಯ). a pearl (ಮೌಕ್ತಿಕ Śmd. Dh.; Śm. 97; Mr. 412; ಮುಕ್ತೈ Hlā.; ಮುಕ್ತಾಫಲ Nn. 40: Tu.; T. ಮುತ್ತ, ಮುತ್ತು; Te. ಮುತ್ತಿಯ, ಮುತ್ತೈಯ, ಮುತ್ತೈಮು; M. ಮುರು, an oyster). [ಮುತ್ತುಂ ಮೈಳಸುಂ ಕೋದನ್ತಕ್ಕುಂ Kr. 2, 5; Pb. 7, 92]. ಅಯ್ವತ್ತು ಸರದ ಮುತ್ತು (ಮಾಣವಕ); ನೂರು ಸರದ ಮುತ್ತು (ದೇವಚ್ಭನ್ದ); ಮುತ್ತಿನ ಸಿಪ್ಪು (ಮುಕ್ತಾಸ್ಫೋಟ, ಶುಕ್ತಿ); ಮುತ್ತಿನ ಹಾರ (ರಜತ, ತಾರ Hlā.). ತೈತ್ತಿಸಿದ ಮುತ್ತು (ರಜತ, ಪಣ್ಡಿದ ಮೌಕ್ತಿಕ Nn. 104). ನೂರು ಸರಮುತ್ತು (ದೇವಚ್ಭನ್ದ); ಆಯಿವತ್ತು ಸರಮುತ್ತು (ಮಾಣವಕ Mr. 338). ಮುತ್ತು ಕೈಟ್ಟರೈ ಬತ್ತಕ್ಕಿನ್ತ ಕಡೈಯಾದೀತೇ? -ಮುತ್ತು ಹುಟ್ಟೋದು ಚೈಪ್ಪಿನಲ್ಲೇ- ಮುತ್ತಿನ ಚವು ಕತ್ತೈಗೈ ತಿಳಿದೀತೇ? -ತೌತ್ತಿಗೈಯಾಕೈ ಮುತ್ತಿನಾಭರಣ? -/?/ ಮುತ್ತಿನಷ್ಟು ಗಣ್ಡ (only a very small husband) ಇದ್ದರೈ ಬೈಟ್ಟದಷ್ಟು ಮಕ್ಕಳ ಹೈರುವೈನು. - ಮುತ್ತಿನನ್ಧ ಗಣ್ಡ ಇರಬೇಕು, ಕತ್ತೈಯನ್ಧ ಅತ್ತೈ ಇರಬೇಕು. - ಹತ್ತು ಕಟ್ಟುವಲ್ಲಿ ಒನ್ದಳ ಮುತ್ತು (one excellent thing) ಕಟ್ಟಬೇಕು (Prvs.). ಮುತ್ತು ಮುದಿಕಿಗೈ ಯಾಕೈ? ತೋತ್ತೇಕೈ ಗುರುಗಳಿಗೈ? ಬತ್ತಿದ ಕೈರೈಗೈ ತೈರಿಗೇಕೈ? ಶ್ರವಣರಿಗೈ ಮಿಥ್ಯತನವೇಕೈ? (Sp.). see Cpr. 7, 41; Abh. P. 13, 123; Grj. 10, 40; C. Bp. 2, 4; 5, 51; Rām. 1, 13, 4; Bh. 2, 13, 7. 26; Rśv. 5, 24. 25. 41; 8, 118; J. 3, 17; 6, 6; 10, 3; 17, 6. 26. 28; 18, 23; 28, 44; ಒಳ್-.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (age)⦅ibc.⦆advanced age, old

  2. 2.
    n.

    (orn.) pearl

  3. 3.
    n.

    (plant)

  4. 4.
    vt.

    1 (round) to surround, to enclose 2 (war) to besiege, to encircle 《a fort, etc.》 3 (war) to attack, to assault, to charge (in a large number)

  5. 5.
    n.

    (love) kiss ♢ vi. —ಇಡು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0