ಮುತ್ತುಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the medium sized, deciduous tree Butea frondosa ( = B. monosperma) of Papilionaceae family; flame of the forest; ಮುತ್ತುಗದ ಹೂ muttugada hū (fig.) an attractive or beautiful, but useless thing.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಮುತ್ತ1, ಮುತ್ತಕ, ಮುತ್ತಗ, ಮುತ್ತಲ, ಮುತ್ತಲು, ಮುತ್ತು, ಮುತ್ತುಕ, ಮುತ್ತುಗ, ಮುೞ್ತುಗ, ಮುೞ್ತ n. (plant) bastard teak, flame of the forest Butea monosperma (Lam.) Taubert (Fabaceae), a medium-sized tree with flame-like red flowers ⇀ dye, pharm. [Ka. D4981] = Sk. palāśa- *[IMP 1.315; IHT 47] *
ಕಿಟ್ಟೆಲ್ ನಿಘಂಟು
-
1.
= ಮುತ್ತುಕ, etc. (ಪಲಾಶ, ಬ್ರಹ್ಮವೃಕ್ಷ Mr. 115; ಪಲಾಶ, etc. Si. 128; Bp. 45, 38; Śśv. 3, 32; My.). ಅರುಗಾಲ ಮಳೆ ಹೌಯ್ದರೂ ಮುತ್ತುಗಕ್ಕೈ ಮೂರೇ ಎಲೈ (Prv.). see ಮುಳ್-, ಮುಳ್ಳು-.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಂದು ಬಗೆಯ ಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada