ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಪ್ಪು

ಉಚ್ಚಾರಣೆ: muppu
ಮೂಲ: Ka. < *mudipu D4954

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the advanced years of a person's life.

  2. 2.
    noun

    the state of being old, characterised by physical and mental weakness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (age) old age ű ಬುದ್ಧಿವಂತರಾದ ಅವರಿಗೆ ಮುಪ್ಪಿನಲ್ಲಿ ತಮ್ಮ ಹೆಸರು ಕೂಡ ಮರೆತು ಹೋಯಿತು. He, who was intelligent, has forgotten even his name in old age.

ಕಿಟ್ಟೆಲ್ ನಿಘಂಟು

  1. 1.

    old age (ಜರೈ, ವಿಸ್ರಸೈ Hlā., Nr.; ಸ್ಥಾವಿರ, ವೃದ್ಧತ್ವ Si. 195; ಜ್ಯಾನಿ, ಜೀರ್ಣಿ 389; My.; Te.; T. ಮೂಪ್ಪು; T. ಮುನ್ಪು, ಮೂಪು also: superiority, pre-eminence; antiquity; see ಮುದು 1, etc.). [ಸಿಂಗದ ಮುಪ್ಪುಂ ನೈಗಳ್ದೀಗಾಂಗೇಯರ ಮುಪ್ಪುಮಿಳಿಕೈವಡೈಗುಮೈ Pb. 10, 19; Ap. 1, 81]. ಮಣ್ಡೈಯ ಕೂದಲ. ಮೌದಲಾದವರಲ್ಲಿ ಮುಪ್ಪಿನಿನ್ದಾದ ಬಿಳುಪು (ಪಲಿತ Nr.). ಮುಪ್ಪು ಬಲ್ಪಾಗೈ ಶಿಥಿಲಂ (Mr. 310). ಕೇವಲ ಮುಪ್ಪು (ಜರೈ, etc. Si. 195). ಮುಪ್ಪಾದೈಂ (J. 32. 21). ಸನ್ತೋಷವೇ ಯೌವನ. -ಸೂಳೈ ಮುಪ್ಪಾಗಿ ಶೀಲ ಹಿಡುಕೌಣ್ಡನ್ತೈ (Prvs.). see Bp. 25, 23; B. 3, 25; 4, 2. 156; Prv. s. ಲೈಕ್ಕ. -ಮುಪ್ಪುದೋರು. -ತೋರು. old age to appear. ಮುಪ್ಪುದೋರುವವಂ (ವಿಸ್ರಸ, ಜರಾವತ್ Mr. 310).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮುದಿತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada