ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಮ್ಮೊದಲು

ಉಚ್ಚಾರಣೆ: mummođə̆lu
ಮೂಲ: Ka. mun- D5020(a) + modalu D4950

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (time) 〈being〉very first ű ಚಂದ್ರನ ಮೇಲೆ ಇಳಿದವರಲ್ಲಿ ಆರ್ಮ್ಸ್ಟ್ರೊಂಗ್ ಮುಮ್ಮೊದಲು. Armstrong was the very first among those astronauts who landed on the Moon. adv. (time) first of; in the very beginning ű ಮುಮ್ಮೊದಲು ನೀನು ನಾನು ಹೇಳಿದ್ದು ಮಾಡು. First do what I say. postp. (number) first of … ű ಎಲ್ಲಾ ಕೆಲಸದ ಮುಮ್ಮೊದಲು ನೀನು ನಾನು ಹೇಳಿದ್ದು ಮಾಡಬೇಕು. You must do what I say before you do anything.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0