ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಱಿಸು

ಉಚ್ಚಾರಣೆ: muṛi su
ಮೂಲ: Ka. < muṟiyisu? D5008

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to cut, sever.

  2. 2.
    verb

    to cause to break or cause to be broken.

  3. 3.
    verb

    to spoil; to ruin.

  4. 4.
    verb

    to exchange for something else (as bill of exchange for cash or a currency note of higher denomination for notes or coins of smaller denominations).

  5. 5.
    verb

    to covert by lequefying a gold, silver ornament or article in to mere gold, silver mass.

  6. 6.
    verb

    to end another's life; to kill.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (break) to break into fragments

ಕಿಟ್ಟೆಲ್ ನಿಘಂಟು

  1. 1.

    to cause to break, to cause to crush, etc. (My.). ಗರ್ವ ಮುರಿಸಿಕೌಣ್ಡವನು (ಆತ್ತಗರ್ವ, ಅಭಿ ಭೂತ Nr.). 2, to get changed, as large money into smaller, etc. (My.). ಅವನ ತಾಯಿ ತನ್ನ ಮೈಯ್ ಮೇಲಿನ ಚೂರು ಚೂರು ವಸ್ತುಗಳನ್ನು ಮುರಿಸಿ, ಬನ್ದ ಹಣದಿನ್ದ ವರ್ಷ ಎರಡು ವರ್ಷ ಬಡತನದಿನ್ದ ಕಾಲ ಕಳೈಯುತ್ತ (B. 4, 50). ಗಣ್ಟು ಪರರ ಕೈಯ್ಲಿ ಕೌಟ್ಟು, ಸೌಣ್ಟಾ ಮೈರಿಸಿಕೌಣ್ಡ. -ಅಲ್ಲದ ಕೈಲಸಕ್ಕೈ ಹೋಗಿ, ಹಲ್ಲು ಮುರಿಸಿ ಕೌಣ್ಡನು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada