ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಳಿ

ಉಚ್ಚಾರಣೆ: muḷi
ಮೂಲ: Ka. D4991

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to become angry; to show anger or strong resentment.

  2. 2.
    noun

    = ಮುಳಿಸು.

  3. 3.
    noun

    a kind of grass, the dried blades of which are used for thatching; the whoching grass.

  4. 4.
    verb

    to become harmful, injurious.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (anger) to be angry, to become angry ű ಪ್ರಧಾನಿ ವಿರೋಧಪಕ್ಷದವರ ಸಲ್ಲದ ಆರೋಪಗಳನ್ನು ಕೇಳಿ ಮುಳಿದು ಸಭೆಯಿಂದ ಹೊರಗೆ ಹೋದರು. The prime minister, being huffed by the baseless accusations of the opposition party, went out of the meeting.

ಕಿಟ್ಟೆಲ್ ನಿಘಂಟು

  1. 1.
    1.

    (= ಮುನಿ 1, ಮುಳ್ 2). to grow passionate, angry, etc. (ಕೋಪ Śmd. Dh.; My.). [ಬಕನಂ ನಾಡೈಯೈ ಅನ್ತರದೈ ಕಣ್ಡು ಮುಳಿದಂ ಭೀಮಂ Pb. 3, 28; Vr. 8, 16; Ap. 12, 13]. see Cpr. 7, 67. 148; Bp. 18, 40; 27, 54; 28, 14; 46, 19; 47, 27; 50, 24; 55, 38; Bh. 1, 10, 36; 8, 23, 21; Rśv. 11, 10; 13, 26; J. 3, 4; 7, 35; 8, 37. 40. 42. 43; ಕಡು-.

  2. 2.
    2.

    = ಮೌಳೈ 2. a germ; a cause (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆರಳು.
    2. ವಿರೋಧವಾಗು.

  2. 2.

    1. ಸಿಟ್ಟು.
    2. ಮನೆಯ ಛಾವಣಿಗೆ ಹೊದೆಸಲು ಬಳಸುವ ಒಂದು ಬಗೆಯ ಹುಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada