ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಳಿಸು

ಉಚ್ಚಾರಣೆ: muḷisu
ಮೂಲ: Ka. D4991

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a strong feeling of displeasure and belligerence aroused by a wrong; anger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (anger) anger [Ka. D4991] = ಮುನಿಸು (munisu)

ಕಿಟ್ಟೆಲ್ ನಿಘಂಟು

  1. 1.

    (= ಮುನಿಸು). anger, passion (ಮುನಿಸು, etc., ಕೋಪ Ct. II, 27; ಕನಲ್ಕೈ, etc., ಕೋಪ Kk. 43; ಮುನಿಸು, ಕಿಸುಗಣ್ಚು ಸೈಣಸು, etc., ಕೋಪ Śm. 39; My.). [ಮೈಲ್ಲನೈಸೈವ ಮಳಯಾ ನಿಳನುಂ ಮುಳಿಸಂ ಕಳಲ್ಚಿ ಕಳೈದುವು Kr. 2, 71; Pb. 1, 2; Ap. 4, 10; ಕೂಡಲ ಸಂಗನ ಶರಣರಿಗೈ ಮುಳಿಸ ತಾಳಿ ಎನ್ನ ಭಕ್ತಿ ಅರೈಯಾಯಿತ್ತು! Bv. 255]. ಭಯದಿನ್ದಂ ಮುಳಿಸಿನ್ದಂ ಸ್ಮಯದಿನ್ದಂ (Śmd. 131). ಮುನಿ ಸಲ್ತೈಮಗಾತನೌಳ್ ಆವ ಪಾಂಗಿನಿಂ (200, o. r. ಮುನಿಸಿಲ್ಲೈ-). see Cpr. 5, 49; Abh. P. 10, 21. 94; Grj. 8, 48; Bp. 3, 61; 18, 43; 21, 44; 22, 48; 40, 58; 47, 22. 27; 49, 38: 54, 80; 55, 30; 60, 26; Śśv. 1 46; V. 4, 6; J. 2, 5. — ಮುಳಿಸನ್ದೋರು. -ತೋರು. to show anger (Abh. P. 10, 18 va.). — ಮುಳಿಸು ತಿಳಿ. anger to be appeased; (Bp. 47, 23). — ಮುಳಿಸು ತಿಳುಹು. to appease anger (Bp. 47, 27).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೋಪ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada