ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಳುಂಗಿಸು

ಉಚ್ಚಾರಣೆ: muḷungisu
ಮೂಲ: Ka. caus. *D4993

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to go under the surface of a liquid; to dip or immerse.

  2. 2.
    verb

    = ಮುಳುಗಿಸು.

  3. 3.
    verb

    to cause to be engrossed, immersed in.

  4. 4.
    verb

    to cause (something as a pointed weapon) to enter into or pass through.

  5. 5.
    verb

    to cause to be hidden or disappear; to hide.

  6. 6.
    verb

    to make thoroughly wet; to drench or saturate; to soak.

  7. 7.
    verb

    to cause to bathe (by immersing in water).

  8. 8.
    verb

    (fig.) to destroy; to ravage; to ruin.

  9. 9.
    verb

    to lay waste or swindle (another's money or property); to defraud.

  10. 10.
    verb

    to cover, surround or encampass.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (sink) to immerse ű ಗಣಪತಿಹಬ್ಬದಲ್ಲಿ ಸಾವಿರಾರು ಗಣಪತಿವಿಗ್ರಹಗಳನ್ನು ಜನರು ನೀರಲ್ಲಿ ಮುಳುಗಿಸುತ್ತಾರೆ. People immerse thousand of Ganesha idols into water on the Ganesha festival. 2 (sink) to drown 3 (destroy) þfig.ß to ruin 《as a country》 ű ಯುವರಾಜ ತನ್ನ ಅಯೋಗ್ಯತೆಯಿಂದ ರಾಜ್ಯವನ್ನು ಮುಳುಗಿಸಿದ. The prince has ruined the kingdom because of his inefficiency. 4 (cheat) þfig.ß to embezzle, to swindle ű ಅವನು ಸರಕಾರದಿಂದ ತೆಗೆದುಕೊಂಡ ಸಾಲವನ್ನು ಮುಳುಗಿಸಿದ. He did not return the loan taken from the government

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನೀರಿನಲ್ಲಿ ಅಡಗುವಂತೆ ಮಾಡು.

  2. 2.

    1. ನೀರಿನಲ್ಲಿ ಅಡಗುವಂತೆ ಮಾಡು.
    2. ಕಾಣದಂತೆ ಮಾಡು.
    3. ನೀರಿನಲ್ಲಿಡು.
    4. ಧ್ವಂಸಗೊಳಿಸು.
    5. (ಹಣ, ಆಸ್ತಿ ಮುಂತಾದುವನ್ನು) ಸೂರೆಹೊಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada