ಮುಸ(ಸು)ರೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾತ್ರೆಯಲ್ಲಿ ಬೇಯಿಸಿದ ಆಹಾರಪದಾರ್ಥಗಳನ್ನು ತೊಳೆಯದೆ ಇರುವುದರಿಂದ ಉಂಟಾಗುವ ಅಶುಚಿ,- ಕೊಳೆ.
2. ದನಕರುಗಳಿಗೆ ನೀಡುವ ಕಲಗಚ್ಚು.
3. ತೊಳೆಯಬೇಕಾಗಿರುವ ಪಾತ್ರೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada