ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಸುಂಡು

ಉಚ್ಚಾರಣೆ: musuṇḍu
ಮೂಲ: Ka. D5031

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಸುಡಿ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 snout, muzzle of dogs, cats, etc. 2 þpej.ß face

ಕಿಟ್ಟೆಲ್ ನಿಘಂಟು

  1. 1.

    = ಮುಸಡಿ, ಮುಸುಡಿ, ಮುಸುಳಿ. (ಮೂತಿ, ಮೋರೈ). the face; the mouth; the snout, the muzzle; the nose or nostrils of a horse [Tu. ಮುಸುಣ್ಟು]; (ಮೌಗ Śm. 71; ಪ್ರೋಥ, ಘೋಣೈ Hlā.; My.; T. ಮೂಂಜಿ; Te. ಮೂತಿ; M. ಮುಗರು, ಮುಚ್ಚಿ, ಮುಞ್ಞಿ, ಮೌಞ್ಞಿ, ಮೂಚ್ಚು, ಮೌತ್ತಿ, ಮೋನ್ದೈ; Mhr. ಮುಸಕಡ; cf. ಮೂಗು; see ಮೋರೈ). ಕುದುರೈಯ ಮುಸುಡು (ಗೋಣ, ಪ್ರೋಥ Mr. 274). [ಮಹಾಪಾತಕರ ಮುಸುಡ ನೋಡಲಾಗದು ಕಾಣಾ Cv. 410]. ಆನೈಮುಸುಡಿನ ನೈಗಳು (ನಕ್ರ, ಕುಮ್ಭೀರ Nr.). see Bp. 3, 85; 5, 30; 21, 18; 32, 27; 38, 17; 39, 64; 40, 68; 46, 64; 47, 11. 46; 53, 64; 55, 16; 59, 10; 61, 31; Bh. 2, 13, 42. 44; Rśv. 11, 163; Śśv. 4, 11; J. 16, 22; ಬಲ್-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಪ್ರಾಣಿಗಳ) ಉದ್ದವಾಗಿರುವ ಮುಖ,- ಮೂತಿ.

  2. 2.

    1. ಮುಸುಂಡು.
    2. ಮುಸಡಿ.
    3. ಬಾಯಿ.
    4. ಪಕ್ಷಿಗಳ ಕೊಕ್ಕು,- ಚಂಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada