ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುೞುಂಗಿಸು

ಉಚ್ಚಾರಣೆ: mułungisu
ಮೂಲ: Ka. caus. *D4993

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮುೞುಗಿಸು.

  2. 2.
    verb

    to cause to go under the surface of a liquid; to dip or immerse.

  3. 3.
    verb

    to cause to be engrossed, immersed in.

  4. 4.
    verb

    to cause (something as a pointed weapon) to enter into or pass through.

  5. 5.
    verb

    to cause to be hidden or disappear; to hide.

  6. 6.
    verb

    to make thoroughly wet; to drench or saturate; to soak.

  7. 7.
    verb

    to cause to bathe (by immersing in water).

  8. 8.
    verb

    (fig.) to destroy; to ravage; to ruin.

  9. 9.
    verb

    to lay waste or swindle (money or property of another person); to defraud.

  10. 10.
    verb

    to cover, surround or encampass.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (sink) to immerse, to dip 2 (concentr.) to cause to be absorbed (in one’s work)

  2. 2.
    vt.

    (water) 1 to immerse, to dip 2 (destroy) þfig.ß to ruin, to destroy

ಕಿಟ್ಟೆಲ್ ನಿಘಂಟು

  1. 1.

    = ಮುಣುಗಿಸು etc. to immerse (v. t.); to dip, to plunge; to bathe (v. t.); to ruin (My.; Tu. ಮುರ್ಕಾವು. ). ಅರಸನ ರಾಜ್ಯವನ್ನು ಮುಳುಗಿಸಿ ಬಿಟ್ಟನು (B. 4, 146). ಕಟ್ಟಿಗೆಯ ಅಕ್ಷರಗಳನ್ನು ಕೆತ್ತಿಸಿ, ಅವನ್ನು ಒನ್ದು ತರದ ಜಿಗಟನ್ನ ರಸದೊಳಗೆ ಮುಳುಗಿಸಿ (4, 207). ಕೆಲವರಿಗೆ ಮುಳುಗಿಸಿದನ್ತೆ ಆದೀತು (5, 112). ಬೊಬ್ಬಿರಿದುದು ಸೇನೆ ನಿಮಿಷಕೆ ಮೊಬ್ಬು ಮಳುಗಿಸಿತೀ ಬಲವಂ (Bh. 8, 23, 20). ವಿಷದ ಕುಮ್ಬಳಕಾಯ ತನ್ದದನ್ ಅಸಮ ಬಹುತೀರ್ಥದಲಿ ಮುಳುಗಿಸೆ ವಿಷವೆಮ್ಬುದು ಹೋಗಿ, ಸೀಕಾಯಹುದೇ? (Jñs. 22, 29).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರು ಮುಂತಾದ ದ್ರವಪದಾರ್ಥಗಳಲ್ಲಿ ಅಡಗುವಂತೆಮಾಡು,- ಮುಳುಗುವಂತೆ ಮಾಡು.
    2. ತಲ್ಲೀನ ಗೊಳಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada