ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಕ

ಉಚ್ಚಾರಣೆ: mūka
ಮೂಲ: Sk. mūka- M662

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dumb man.

  2. 2.
    adjective

    lacking the power of speech; mute.

  3. 3.
    noun

    a fish.

  4. 4.
    adjective

    unwilling to talk; silent.

  5. 5.
    noun

    the offspring of a horse and an ass; a zebra.

  6. 6.
    adjective

    not accompanied by speech.

  7. 7.
    noun

    (myth.) name of a demon.

  8. 8.
    noun

    a very poor man.

  9. 9.
    noun

    ಮೂಕ ಕಂಡ ಕನಸು mūka kaṇḍa kanasu an experience, revelation that cannot be expressed in words; ಮೂಕನೆದುರು ಮೂಗು ತುರಿಸಬೇಡ mūkaneduru mūgu turisabēḍa halt not before a cripple, lest he would thing that he is insulted.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (defect)⦅ f. ಮೂಕಿ⦆dumb man [Sk. mūka- M662] = ಮೂಗ (mūga)

ಕಿಟ್ಟೆಲ್ ನಿಘಂಟು

  1. 1.

    = ಮೂಗ, (ಮೂಂಗ) ಮೂಗು dumb: speechless, silent, mute (Mhr. ಮುಕಾ); a dumb man. 2, N. of a Dānava (Bh. 3, 5 sum., etc.). ಪೋಕನಿಗೆ ನಾಕ ಸಲ್ಲ, ಮೂಕನಿಗೆ ಸ್ವಪ್ನ ಸಲ್ಲ. -ಮೂಕನ ಸ್ವಪ್ನ ಹೇಳಲಿಕ್ಕೆ ತಿಳಿಯದು, ಹೇಳದೆ ತೀರದು. -ಮೂಕನೆದುರಿಗೆ ಮೂಗು ತುರಿಸಿ ಕೊಣ್ಡ ಹಾಗೆ (Prvs.). see Prv. s. ಪ್ರತ್ಯುತ್ತರ. -ಮೂಕಮಂಚ. ಮೂಂಗನೆನೆ ಮೂಕ ಮುಂಚ (Ct. I, 73).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಾತನಾಡಲು ಆಗದವನು.
    2. ಒಬ್ಬ ರಾಕ್ಷಸನ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada