ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಡಿಗೆ

ಉಚ್ಚಾರಣೆ: mūḍige
ಮೂಲ: Ka. D4948

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a case for holding arrows, which the archer ties usu. to his back; a quiver.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) pole planted in the middle of a tent as a support (Pb.5.47.V)

  2. 2.
    n.

    (weapon) quiver

ಕಿಟ್ಟೆಲ್ ನಿಘಂಟು

  1. 1.

    a quiver (ತೂಣೀರ, ಉಪಾಸಂಗ, ತೂಣ, ತೂಣಿ, etc. Hlā.; ಡೊಣೆ ಬತ್ತಳಿಕೆ ಕಣೆಯ ಪೊದೆ Kk. 40; ಡೊಣೆ, ಬತ್ತಳಿಕೆ, ಪೊದೆ Śm. 43; ಇಷುಧಿ Bhn. 30; Cpr. 1, 106; Rām. 3, 6, 5; Śśv. 4, 54; J. 3, 33; My.; T. ಮೂಡು ಮೂಯ್ M. ಮೂಡು Te. ಮೂಯು, to be covered; to cover; T. ಮೂಟ್ಟು M. ಮೂಡಲ್ ಮೂಡಿ ಮೂಡು a cover; T. ಮೂಡ M. ಮೂಡಲ್ dark sky; cf. ಮುಗುರು, ಮುಸುಗು; ಮುಗಿಲ್ ಮೋಡ). [ಬೇಲಿಯಂ ಮಾರ್ಕಾಡನಲರಿಯಲುಂ ಮೂಡಿಗೆ ಕಕ್ಕುಮ್ಬಂ ಸಳಿಸಿ Pb. 5, 41]. [Tu. ಮೂಡೆ a bag].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಾಣಗಳನ್ನಿಡುವ ಚೀಲ.
    2. ಉದ್ದವಾದ ಕಂಬ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada