ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಡು

ಉಚ್ಚಾರಣೆ: mūḍu
ಮೂಲ: Ka. D5035

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come to life; to be born.

  2. 2.
    noun

    = ಮೂಡಲು.

  3. 3.
    verb

    to make full; to put as much as possible into.

  4. 4.
    verb

    to come to be seen; to become prominent as to be seen easily.

  5. 5.
    verb

    (sweat) to come forth through the pores of the skin.

  6. 6.
    verb

    (a boil, eruption, etc.) to appear on the skin; to errupt.

  7. 7.
    verb

    (pain, feeling, etc.) to come to be felt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (astr.) to rise in the east (as the sun, moon, star, etc.) 2 (be) to be born, to come into existence (as a thought, religion, etc.) ű ಬೌದ್ಧಧರ್ಮ ಭಾರತದಲ್ಲಿ ಮೂಡಿತು. The Buddhism was born in India. 3 (view) to become visible or apparent ű ಕ್ಷಿತಿಜದಲ್ಲಿ ಒಂಟೆಯ ಸವಾರ ಮೂಡಿತು. A camel rider appeared on the horizon. 4 (mind) to come to mind ű ನನ್ನ ತಲೆಯಲ್ಲಿ ಒಂದು ಒಳ್ಳೆಯ ವಿಚಾರ ಮೂಡಿತು. A good idea came to my mind. n. (direc.) “direction in which the sun rises”, east [Ka. D5035] *

ಕಿಟ್ಟೆಲ್ ನಿಘಂಟು

  1. 1.
    1.

    to rise, to arise; to originate, to be produced; to be born, to come into existence; to become visible or apparent; to come about [Tu.]; (ಉತ್ಪತ್ತಿ Śmd. Dh., C.). [ಸುರಂಗಮಂ ಗಂಗೆಯೊಳ್ ಮೂಡುವನ್ತಾಗೆ ಸಮೆದು Pb. 3, 4 va.; Ap. 1, 84]. ಮೂಡಿತು (i. e. ಮೂಡಿವದು ಉದಯ Kk. 75, o. r. ಮೂಡಿ). ಮೆಯ್ನ ವಿರ್ಮೂಡಿತು (ಪುಲಕ Ct. II, 76). ತಳತಳನೆ ನೇಸರ್ಮೂಡಿದುದು (Śmd. 1). ಹೊಸತಾಗಿ ಮೂಡಿದ ಮೊಳೆ (ಅಂಕುರ); ಇನ್ದ್ರಚಾಪ ಸಸಿನೆ ಮೂಡಿದಡೆ ರೋಹಿತ ಎನಿಸುಗು, ಅದು ಕೊರಡು (Nr.). ರವಿ ಮೂಡಿದಂ or ರವಿ ಮೂಡಿದುದು (Śmd. 109). ನೇಸರ್ಮೂಡಿದುದು ಮಿಳ್ತು ಮೂಡುವ ತೆರದಿಂ (217). ಎಡಗಡೆಯ ಮುಂಗಾಲ ಹೆಜ್ಜೆ ಪೂರಾ ಮೂಡಿದ್ದಿಲ್ಲ (B. 4, 170). ಕಾಗದದ ಮೇಲೆ ಅಕ್ಷರಗಳು ಮೂಡಿದ್ದನ್ನು ಕಣ್ಡನು (4, 207). see Cpr. 3, 37; 4, 54; Abh. P. 13, 74; Bp. 24, 45; 25, 21; 37, 68; 39, 51; 52, 23; 53, 14; 57, 47; 59, 14; C. Bp. 4, 7; Rśv. 5, 39; 8, 105; 12, 42; 13, 45; J. 1, 3; 6, 11; 22, 5; 26, 5. 13. 26; 29, 9. 34; Bh. 1, 8, 48.

  2. 2.
    2.

    = ಮೂಡ etc. the east. — ಮೂಡುಗಡೆ. = ಮೂಡುಗಡೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸೂರ್ಯನು ಹುಟ್ಟುವ ದಿಕ್ಕು.

  2. 2.

    1. ಹುಟ್ಟು.
    2. ತುಂಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada