ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಸು

ಉಚ್ಚಾರಣೆ: mūsu
ಮೂಲ: Ka. D4886

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to perceive the odour or scent of through the nose by means of the olfactory nerves; inhale the odour of; to smell.

  2. 2.
    noun

    the lanky, long-tailed monkey Presbytis entellius; common langur.

  3. 3.
    verb

    ಮೂಸಿ ನೋಡದಿರು mūsi nōḍadiru to treat deliberately with disregard, neglect or disdain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (smell) to smell (with a strong inhalation of the air through the nose)

ಕಿಟ್ಟೆಲ್ ನಿಘಂಟು

  1. 1.

    to smell [Tu. ಮೂಸ್]; (v. t., ಅಘ್ರಾಣ Śmd. Dh.; Bp. 24, 29; Rśv. 5, 114 va.; My.; T. ಮೋ, ಮೋರು, ಮುಗರು; Te. ಮೂರ್ ಕೊನು. ಮೂರು ಕೊನು, ಮೂತಿ ಚೂಚು, ಮೂಚೂಚು; see ಮುಣ್ಡು 1). ಮೂಸಲ್ ಪಟ್ಟುದು (ಘ್ರಾಣ, ಘ್ರಾತ Nr.). ಪೂವಂ ಮೂಸಿದಂ (Śmd. 156). ಮೂಸಿದ್ದು ಮೂದೇವಿಗೂ ಅಗದು (Prv.). — ಮೂಸಿ ನೋಡು. to explore by the smell: to smell (C.; ಆಘ್ರಾಣಿಸು, ಘ್ರಾಣಿಸು G.). ಮೂಸಿ ನೋಡಲ್ ಪಟ್ಟದು (ಘ್ರಾಣ, ಘ್ರಾತ Si. 378). ಮೂಸಿ ನೋಡಿದರೆ ಹೂಸಿನ ನಾತ ಹೋದೀತೇ? (Prv.). see Bp. 14, 30; 24, 78; 32, 27; 60, 32.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಾಸನೆಯನ್ನು ನೋಡು.

  2. 2.

    ಒಂದು ಜಾತಿಯ ಕೋತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada