ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂೞ

ಉಚ್ಚಾರಣೆ: mūła
ಮೂಲ: Ka. D5049

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮೂಳ2.

  2. 2.
    adjective

    = ಮೂಳ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (defect) ⦅ f. ಮೂೞಿ⦆1 man without ears 2 man who has lost any member 3 þpej.ß good-for-nothing, useless man (an abusive term)

ಕಿಟ್ಟೆಲ್ ನಿಘಂಟು

  1. 1.

    the state of being deprived of or without, that of being bare, that of being maimed (cf. ಮೋಟು). 2, a man without ears, an earless man (ಕಿವಿಯಿಲ್ಲದಂ Mr. 389). 3, a man who has lost any member; a word of abuse: a man with a mental defect, a fool, a brute (My.; see Bp. 14, 30; 52, 10; ಕಾಳು ಮೂಳ ). ತೋಳು ಪೂಜಿಸಿಕೊಳ್ಳುವದಕ್ಕೆ ಹೋಗಿ, ಮೂಳನಾದ. -ದೂಳಲ್ಲಿ ಬಿದ್ದವ ಮೂಳನಿನ್ದ ಕಡೆ (Prvs.). see Prv. s. ಬಡಿವಾರ. -ಮೂಳ ಕಿವಿ. a maimed ear; an ear without any ornament (My.). ಮುಣ್ಡೆಗೆ ಗಣ್ಡ ಬಾಳನು, ಮೂಳಕಿವಿಗೆ ಓಲೆ ಬಾಳದು (Prv.). — ಮೂಳ ನಾಯಿ. a maimed dog. ತೂಳು ಬನ್ದು ಹೇಳಿದ ಮಾತು ಮೂಳನಾಯಿ ಹ್ಯಾಗೆ ಕೇಳಬೇಕು? -ಹೆಣ್ಡತಿ ಹೆಗ್ಗಡತಿಯಾದರೆ ಗಣ್ಡ ಮೂಳನಾಯಿಗಿನ್ತ ಕಡೆ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೂಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada