ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೇರೈ

ಕಿಟ್ಟೆಲ್ ನಿಘಂಟು

  1. 1.

    (Tbh. of ಮರ್ಯೈ). a boundary, a limit, an edge, a verge; an end; the bounds of property, moderation; manner; extent, rate (ಅನ್ತ್ಯ Śmd. 366 Cm.; ಸಂಸ್ಥಾ, ಮರ್ಯಾದೈ, ಧಾರಣೈ, ಸ್ಥಿತಿ Nr.; C.; Te., M.; T. ಮೇರೈ, Mhr. ಮೇರೈ). 2, sphere, region, place of habitation (ಹಕ್ಕೈ, ಇಕ್ಕೈ, ಇಮ್ಬು, etc., ಆಶ್ರಯ Śs., Kk. 64). 3, devotion, prayer (B. 5, 293). [ರಂಗತ್ತರಂಗ ವಾರ್ಧಿಚಯಂಗಳ್ ತನ್ತಮ್ಮ ಮೇರೈಯಂ ದಾಣ್ಟುವೌಡಂ Pb. 1, 84; ನಮ್ಮ ಕೂಡಲ ಸಂಗಮ ಶರಣರ ಆನುಭಾವಿಲ್ಲದವರ ಹೌಲ ಮೇರೈಯ ಹೌನ್ದೈ ಹೌಲನ ಬಿಟ್ಟೋಡುವೈ Bv. 447]. — ಹೌಲಮೇರೈ (ಅವಧಿ, ಆಘಾಟ, ಸೀಮ, ಸೀಮೈ Hlā.). ಹೌಲದ ಮೇರೈ (ಸೀಮ, ಸೀಮೈ Nr.). ಈ ಮೇರೈ ತಿಳಿಯ ತಕ್ಕದು (Si. 36, 276); ಈ ಮೇರೈ ಊಹಿಸತಕ್ಕದು (385). ಮೇರೈಯಿಲ್ಲದನ್ಥ (ನಿರವಧಿ G.). ಕರೈದು ಕೈಮ್ಪದು ಬಿಳೈದು ಈ ಮೇರೈಗೈ ಮಣ್ಣು ಹಲವು ತರದು ಇರುತ್ತದೈ (B. 1, 1). ವಿಚಾರವಿಲ್ಲದವರು ಈ ಮೇರೈಗೈ ಕೇಡಿಗೈ ಒಳಗಾಗುತ್ತಾರೈ (1, 11). ಇದೇ ಮೇರೇಗೈ ದೇವರು ಕೌಟ್ಟ ಬುದ್ದಿಯನ್ನು ಮನುಷ್ಯರ ಕೈಟ್ಟ ಕೈಲಸಕ್ಕೈ ಉಪಯೋಗಿಸಿದರೈ ಕೇಡು ಬರುವದು (2, 5). see Bh. 5, 1, 6; J. 10, 34; B. 2, 13. 14. 32. 36; 5, 85. — ಮೇರೈ ಕಟ್ಟು. to fix boundaries (My.). — ಮೇರೈ ಕಲ್ಲು a boundary-stone (My.). — ಮೇರೈಗಳೈ. -ಕಳೈ. to cross the limit. ಮೇರೈಗಳೈದಿರೈ ವಿಶೇಷ ವಿಚಾರವದಧಿಕೋಕ್ತಿಯೌಳ್ ತಗುಳ್ಚುವುದಕ್ಕುಂ Kr. 3, 92]. — -ಮೇರೈ ತಪ್ಪು. the prescribed, proper or usual bounds or limits to be missed, deviated from or exceeded; to exceed such bounds. ನಡೈತನ್ದಂ ಮೇರೈ ತಪ್ಪಿ ಕವಿವ ಅಮ್ಬುಧರಮ್ಬೌಲ್ (Śmd. 281). see Prv. s. ಸಮುದ್ರ 1. — ಮೇರೈದಪ್ಪು. = ಮೇರೈತಪ್ಪು. (Abh. P. 9, 186; J. 5, 23; 8, 14. 28; Rśv. 13, 45 va.). [ಅನ್ತು ವಿಳಯಕಾಲ ಜಳನಿಧಿಗಳನ್ತೈ ಮೇರೈದಪ್ಪಲ್ ಬಗೈದ ತನ್ನ ನಾಲ್ವರ್ ತಮ್ಮನ್ದಿರ Pb. 7, 8 va.]. ಮೇರೈದಪ್ಪಿ ಹೈಚ್ಚು ಮಾತಾಡುವಿಕೈ (ಪಾರುಷ್ಯ, ಅತಿವಾದ Si. 57); ಮೇರೈದಪ್ಪಿದ ಬುದ್ದಿ (ಉನ್ಮಾದ, ಚಿತ್ತವಿಭ್ರಮ 70). ಮೇರೈದಪ್ಪಿ ಜಗಳಾಡೋಣ (ಛಲ); ಮೇರೈದಪ್ಪಿದ (ಸಂವರ್ಧಿತ, ಬಹಳ ಹೈಚ್ಚಾದ G.). — ಮೇರೈವರಿ. -ಪರಿ. to run over its bounds (J. 1, 1; 4, 7). @ the word may not be a Tbh.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada