ಮೇಲಿಕ್ಕು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to keep (something) above or on.
-
2.
verb
to wear on the head.
-
3.
verb
to place (a person) a high or higher position, rank or status.
-
4.
verb
to fall upon; to attack.
-
5.
verb
to bring formal charges against (of doing wrong, breaking the law, etc.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೇಲ್ಭಾಗದಲ್ಲಿ ಇಡು,- ಇರಿಸು.
2. ಅಗ್ರಭಾಗದಲ್ಲಿ ಧರಿಸು.
3. ಎತ್ತಿಹಿಡಿ.
4. ಮೇಲೆರಗು.
5. ಮುಂದುವರಿದು ಮೇಲೇರಿ ಬರು.
6. ದೋಷಾರೋಪಣೆ ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada