ಮೊದಲಾಗು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(begin) 1 to become or to be the first ű ತೇನ್ಸಿಂಗ ಗೌರಿಶಂಕರವನ್ನು ಹತ್ತುವದರಲ್ಲಿ ಮೊದಲಾದನು. Tenzing became the first in climbing Everest. 2 to begin ű ಕಾರ್ಯಕ್ರಮ ನಾಲ್ಕು ಗಂಟೆಗೆ ಮೊದಲಾಗುತ್ತದೆ. The programme begins at 4 o’clock. v.aux. (begin) ⦅V -alu⦆to begin ű ಆಟಗಾರರು ಆಡಲು ಮೊದಲಾದರು. The players started playing.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಆರಂಭಗೊಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada