ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೌಕ್ಕಳ

ಕಿಟ್ಟೆಲ್ ನಿಘಂಟು

  1. 1.

    (Śmd. 49). = ಮೌಗ್ಗರ. a heap, a mass, an assemblage (ಮೌಗ್ಗರ, etc., ಶ್ರೇಣಿಕೈ Kk. 17; ಗೌನ್ದಣೈ, ತೈರಳ್ಕೈ, ಒಬ್ಬುಳಿ, ಹೌರಳಿ, ಮೌತ್ತ, ಮೌಗ್ಗರ, etc., ಶ್ರೇಣಿಕೈ Śm. 54; ನೈರವಿ 111; Te. ಮೂಕೈ); abundance; abundant, much, exceeding, etc. (ವೈಗ್ಗಳ Śmd. 168 Cm.; ಪ್ರಾಜ್ಯ, ಭೂರಿ, ಬಹುಲ, ವಿಪುಲ, ಪುಷ್ಕಲ, etc. Hlā.; ಅಗುನ್ದಲೈ, etc., ಪಿರಿದು Kk. 49; ಅಗುನ್ದಲೈ, ಕರ, ನೈರೈ, ನೂಳದು, ಅಯ್ದೈ, ಪೌಮ್ಪುಳಿ, etc., ಅಧಿಕ Śm. 58; ಅಧಿಕ 111; cf. ಮುಕ್ಕುರು 1 & 2; T. ಮುಡುಗು, ಮೌಯ್, to swarm as bees, etc., to throng; a crowd, throng). [ಪೇಳ್ದೌಡಿದು ಮೌಕ್ಕಳಮುಪಮಾಖ್ಯಾತಮಪ್ಪ ತತ್ವಾಖ್ಯಾತಂ Kr. 3, 76; Pb. 10, 23; Ap. 2, 63]; (see Cpr. 6, 88; 8, 47; Bp. 40, 58; V. 40, 75). — ಮೋಕ್ಕಳದ ರಾಮಯ್ಯ. N. (Bp. 58, 3).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada