ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲೇಸು

ಉಚ್ಚಾರಣೆ: lēsu
ಮೂಲ: Ka. D5193

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or quality of being good as virtue, excellence, kindness, generosity, benevolence; goodness.

  2. 2.
    noun

    a string, ribbon, etc. used to draw together and fasten the parts of a shoe, corset, etc. by being drawn through eyelets; a lace.

  3. 3.
    noun

    something that is auspicious, propitious, lucky.

  4. 4.
    noun

    an auspicious occasion or event.

  5. 5.
    noun

    that which is firm, fixed, stable.

  6. 6.
    noun

    the quality of being excellent; excellence.

  7. 7.
    noun

    the pleasure derived from sexual intercourse; sexual pleasure.

  8. 8.
    noun

    a meritorious deed.

  9. 9.
    noun

    ಲೇಸಾಗು lēsāgu (something good) to happen; 2. to become well, proper, fit or appropriate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (good)〈being 〉proper, suitable, agreeable ű ಕಾಫಿಗಿಂತ ಆರೋಗ್ಯಕ್ಕೆ ಚಹಾ ಲೇಸು. Tea is better than coffee for health. n. (joy) auspicious occasion (like marriage, etc.)

ಕಿಟ್ಟೆಲ್ ನಿಘಂಟು

  1. 1.

    goodness; excellence, superiority; a superior thing; well-being, welfare, health; alleviated state; pleasantness; beauty; properness, propriety, fitness, recommendableness; rightness; reality [Tu.]. (ವಲ್ಗು, ವಾಮ Nr.; ಒಳ್ಪು Ct. II, 81; ಸೌಷ್ಠವ Mr. 451; ಅನು, ಹಸ, ಚೌಕ್ಕ, etc., ಮನೋಹರ Kk. 18; ಚೌಕ್ಕಳಿಕೈ, ಚೌಕ್ಕ, ರಯ್ಯ, ಎಡ್ಡ, etc., ಮನೋಹರ Śm. 55; My.; Te. ಲೈಸ್ಸೈ, ಲೇಸು). [ಸಕ್ಕದವೇನೌಕಾರಕವಿಭಕ್ತಿಯೌಳೌನ್ದೈ ಸಮಾಸಯುಕ್ತಿ ಲೇಸಕ್ಕುಂ Kr. 1, 117; Pb. 5, 47; ಲೇಸಕಣ್ಡು ಮನ ಬಯಸಿ ಬಯಸಿ ಆಸೈಮಾಡಿದೌಡಿಲ್ಲ ಕಣ್ಡಯ್ಯ Bv. 23; Cv. 1445]. ಲೇಸಾದ (ಸತ್ Śmd. 65 Cm.). ಲೇಸಾಗಿ (ಸಂ 93. 98 Cm.). ಲೇಸಪ್ಪುದು (ಚಾರು, ರಾಮ Nr.) ಲೇಸಾಗಿರ್ಪುದು (ಸೌಷ್ಠವ, ಅವಷ್ಟಮ್ಭ Hlā.). (ಕುದುರೈಯಲ್ಲಿ) ತೈಳ್ಳಿತ್ತು ಕೈಮ್ಪಸಿದೈನಿಪ್ಪ ನಾಲಗೈ ಲೇಸು (Mr. 277). ಲೇಸಾದ ಕಾವ್ಯಮಾರ್ಗಂ (ಸುಮಾರ್ಗಂ Śmd. 4 Cm.). ಲೇಸಹ ರೋಗ (ವ್ಯಾಮ, ಸರೋಗ Nn. 129). ಲೇಸೈಲ್ಲಂ (Śmd. 63). ಲೇಸಿನೌಳ್ (J. 29, 32); ಲೇಸ (23, 54); ಲೇಸಂ (23, 1, 13). ಏನೇನೋ! ಓದಿನ ಪರಿ ಲೇಸು, ಲೇಸು! (Śmd. 69). ಲೇಸು ಆಗುವಾಗ್ಯೈ ಗಾಸಿಗೌಳ್ಳಬಾರದು. -ಒಬ್ಬರಿಗೈ ಇಬ್ಬರು ಲೇಸು, ಹಬ್ಬಕ್ಕಿನ್ತ ಮದುವೈ ಲೇಸು. -ಲೇಹ ಕುಡಿದರೈ ಲೇಸು ಆದಿತು. -ನಾಶ ಮಾಡುವವನು ದಾಸನಾದರೈ ಲೇಸು ಮಾಡ್ಯಾನೇ? -ಹೈಡ್ಡನಾದರೂ ದೌಡ್ಡವನೇ ಲೇಸು (Prvs.). see Śmd. 174; Cpr. 1, 48; 2, 48; Bp. 1, 21; 23, 5; 29, 18; 40, 68; 48, 19; 51, 50; Bh. 1, 8, 90; 2, 13, 24. 37; Rśv. 4, 118; 30, 51; J. 2, 18; 18, 40; 28, 48; B. 1, 17; ಕಡು-. -ಲೇಸುದೋರು. -ತೋರು. well-being to appear or arise (Dp. 30, 1). — ಲೇಸು ಲೇಸು. rep. (ಕೌಣ್ಡಾಟ Ct. II, 103; Bp. 13, 7; 20, 9; 36, 15; 42, 9; 54, 84).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳ್ಳೆಯದು.
    2. ಮಂಗಳಕರವಾದುದು.
    3. ಶುಭಕಾರ್ಯ.
    4. (ಸಂಭೋಗದ) ಸುಖ,-ಸಂತೋಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada