ವನ್ದಿಸು
ಕಿಟ್ಟೆಲ್ ನಿಘಂಟು
-
1.
= ಒನ್ದಿಸು, ಬನ್ದಿಸು, ವೌನ್ದಿಸು. to praise, to culogize; to show honour, to do homage, to salute respectfully; to venerate, to worship; (with ಕೌಳ್) to be honoured. ವ್ರತಿಪತಿಯಂ....ವನ್ದಿಸಿದಂ (Cpr. 3, 70). ವನ್ದಿಸುವ ಮನುಜಂ (ಉಪಸಂಗ್ರಹಣ Mr. 251). ಸಭೈಗೈ ವನ್ದಿಸಿ (J. 8, 11); ಪದಕೈ ವನ್ದಿಸಿ (12, 4). ಭೂಜನರಿನ್ದೈ ವನ್ದಿಸಿ ಕೌಮ್ಬಳ್ (ಇಳಾವನ್ದ್ಯೈ Śmd. 2 Cm.). see Bp. 4, 47; 49, 31; 61, 60; J. 5, 51; 33, 25.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada