ವಯ್ಯಾಳಿ
ಕಿಟ್ಟೆಲ್ ನಿಘಂಟು
-
1.
(Tbh. of ವಾಹ್ಯಾಳಿ.). = ಉಯ್ಯಾಳಿ, ಒಯಾಳಿ, ಒಯ್ಯಾಳಿ, ವಯ್ಹಾಳಿ (ವಾಹಳಿ, ವಾಳಿ), ವೈಹಾಳಿ. an excursion on horseback, a ride (C.; Te. also ವಯಾಳಿ); a procession of idols on wooden horses carried by people (My.). — ವಯ್ಯಾಳಿಗೈಯ್ to take an excursion on horseback. ವಸುಮತೀಶ್ವರನ್ ಅಖಿಲಪರಿವಾರಸಹಿತಂ ವಯ್ಯಾಳಿಗೈಯ್ವಾವಸರದಲಿ (Bp. 37, 65).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada