ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರಸೆ

ಉಚ್ಚಾರಣೆ: varase
ಮೂಲ: Ka. D5269

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a row - a) a number of people or things arranged so as to form a line, esp. a straight line; b) any of a series of such horizontal lines in parallel, as of seats in a theater or airplane, corn in a field, etc.; c) any of a series of layers, strata, one above the other, (as of a segment of a wall of a particular height).

  2. 2.
    noun

    the right, duty or opportunity to do something, esp. as coming to each of a number of people in regular order (as one of the shifts of fixed duration for working in a factory, etc.).

  3. 3.
    noun

    the way a person behaves or acts; conduct; manners.

  4. 4.
    noun

    two similar or corresponding things joined, associated or used together; a pair.

  5. 5.
    noun

    connection of persons by blood, marriage, etc.; kinship; relation.

  6. 6.
    noun

    a musical treatment of a song.

  7. 7.
    noun

    ವರಸೆ ತೆಗೆ varase tege to putforth a pretext; 2. to talk or act differently because of a change of attitude, preference or circumstance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (form) line, row ű ಸ್ಕೂಲಿನಲ್ಲಿ ಮಕ್ಕಳು ಬೆಳಗಿನ ಪ್ರಾರ್ಥನೆಗೆ ವರಸೆಯಾಗಿ ನಿಂತರು. The children stood in rows for the morning prayer in the school. 2 (form) manner, method, style, way, mode ű ಅವನ ಮಾತಿನ ವರಸೆ ಸಜ್ಜನನಂತೆ ಇರಲಿಲ್ಲ. His way of talking was not that of a gentleman. 3 (number) turn, order ű ಹುಡುಗಿಯರು ಕುಂಟಬಿಲ್ಲೆಯನ್ನು ವರಸೆಯಲ್ಲಿ ಆಡುತ್ತಿದ್ದಾರೆ. Girls are hopping on one leg in turn. 4 (kin.) generation in kinship ű ಪುಟ್ಟಣ್ಣ ನನಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕು. Puttanna is my father’s younger brother in distant relationship. 5 (soc.) a term expressing close kin-like association ű ಲಲಿತಾ ವರಸೆಯಲ್ಲಿ ನನಗೆ ಅಕ್ಕನಂತೆ. Lalita is like my elder sister. 6 (sports) trick in wrestling, fencing, etc. 7 (trick) trick, strategy, scheme ű ಕಳ್ಳನ ವರಸೆ ಕಳ್ಳನಿಗೆ ಗೊತ್ತು. Thieves know the trick of other thieves. (prov.)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಲು.
    2. ಸರದಿ.
    3. ಧಾಟಿ.
    4. ಕತ್ತಿ, ದೊಣ್ಣೆ ಮುಂತಾದುವುಗಳ ಪ್ರಯೋಗದಲ್ಲಿ ತೋರುವ ಕ್ರಮಬದ್ಧವಾದ ಕೌಶಲ,- ಚಮತ್ಕಾರ.
    5. ನಂಟು.
    6. ಹಂಚಿಕೆ.
    7. ಠೀವಿ.
    8. ಜೋಡಿ.
    9. (ಹಾಡುವ) ಮಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada