ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರಿಷ್ಠ

ಉಚ್ಚಾರಣೆ: variṣṭha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a most excellent man.

  2. 2.
    adjective

    of the most excellent sort; surpassing all others; best.

  3. 3.
    noun

    the quality of being big, large; huge; largeness; hugeness.

  4. 4.
    adjective

    big; large; huge.

  5. 5.
    noun

    a man of higher or higest rank or standing; a senior or seniormost man.

  6. 6.
    adjective

    wide; broad.

  7. 7.
    adjective

    heavy; weighty; ponderous.

  8. 8.
    noun

    the red-metal; copper.

  9. 9.
    adjective

    of higher rank or standing or longer in service; senior.

  10. 10.
    noun

    the pungent condiment obtained from the dried fruits of Piper nigrum; pepper.

  11. 11.
    noun

    the greyish bird Francolinus pondicerianus of Phasianidae family, with red bill and legs, the francolin partridge.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (soc.)⦅ f. ವರಿಷ್ಠೆ⦆1 senior, highest in age 2 〈person〉oldest or older in service or higher in class ű ಮುತ್ತುಸ್ವಾಮಿ ಈ ಕಚೇರಿಯಲ್ಲಿ ವರಿಷ್ಠ ಅಧಿಕಾರಿ. Muttuswamy is the senior most officer in this office. 3 〈person〉higher or highest in standing adj. 1 (value) highest, greatest 2 (size) biggest, highest (as an elephant, building, tree, mountain, etc.) ű ಎಂಪಾಯರ್ ಸ್ಟೇಟ್ ಬಿಲ್ಡಿಂಗ್ ಪ್ರಪಂಚದಲ್ಲಿ ವರಿಷ್ಠ ಕಟ್ಟಡವಾಗಿ ಪ್ರಸಿದ್ಧವಾಗಿತ್ತು. The Empire State Building of America was famous as the highest building in the world. ವರಿಷ್ಠ ಅಧಿಕಾರವ್ಯಾಪ್ತಿ ನ್ಯಾಯಾಲಯ variṣṭʰa adʰikāravyāpti nyāyālaya [vəriʂʈʰəvjɐːpti njɐːjɐːləjɐ] n. (jur.) court of highest jurisdiction

ಕಿಟ್ಟೆಲ್ ನಿಘಂಟು

  1. 1.

    (fr. ವರ). the most excellent, best (Bp. 21, 5). 2, widest, broadest, largest, greatest. 3, copper.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶ್ರೇಷ್ಠನಾದವನು.
    2. ಮೇಲಧಿಕಾರಿ.

  2. 2.

    1. ಅತ್ಯುತ್ತಮವಾದ.
    2. ಹಿರಿದಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada