ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಂಗಡಿಸು

ಉಚ್ಚಾರಣೆ: vingaḍisu
ಮೂಲ: Sk. vigʰaṭati

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to inflict affliction; to cause trouble.

  2. 2.
    verb

    to divide into parts or separate a portion from a whole.

  3. 3.
    verb

    to be agitated; to be disturbed.

  4. 4.
    verb

    to arrange or classify by grades; to grade.

  5. 5.
    verb

    to oppose, resist; to stand in hostility.

  6. 6.
    verb

    to have a mental leaning or inclination towards or prejudice against.

  7. 7.
    verb

    to cut or mince into pieces.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (sep.) 1 to divide, to separate 2 to classify, to categorise

ಕಿಟ್ಟೆಲ್ ನಿಘಂಟು

  1. 1.

    to become crooked or perverse (Bh. 1, 8, 30). 2, to strike or impress with horror (3, 5, 11).

  2. 2.

    = ಇಂಗಡಿಸು, ಯಿಂಗಡಿಸು, ಹಿಂಗಡಿಸು to separate (v. t.), to disunite (My.). ಒನ್ದೊನ್ದು ಶಬ್ದ ಬೇರೆ ಬೇರೆ ವಿಂಗಡಿಸಿ ಅರ್ಥ ತಿಳುಕೊಣ್ಡು ಓದ ಬೇಕು(B. 3, 4).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಂಚು.
    2. ಪ್ರತ್ಯೇಕಿಸು.
    3. ಭೇದ ಮಾಡು.
    4. ಕತ್ತರಿಸು.

  2. 2.

    1. ಕೋಟಳೆಗೊಳಿಸು.
    2. ಅಸ್ಥಿರವಾಗು.
    3. ವಿರೋಧಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada