ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿರತ

ಉಚ್ಚಾರಣೆ: virata
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ವಿರಕ್ತ2.

  2. 2.
    adjective

    stopped; blocked; thwarted.

  3. 3.
    adjective

    git ease; ceased from work or exertion; rested.

  4. 4.
    noun

    (jain.) a jaina ascetic.

  5. 5.
    adjective

    that has come to an end; ended.

  6. 6.
    adjective

    detached from worldly attachments, passions, possessions, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (stop) stopped, ceased, ended ű ನಮ್ಮ ಕೆಲಸ ಅಲ್ಲಿಗೇ ವಿರತ ಆಯಿತು. Our work stopped just there. adj., m. ⦅ f. ವಿರತೆ⦆1 (stop) 〈person〉ceased from, desisting from ű ನರಸಿಂಹಸ್ವಾಮಿ ಅವರು ವಯಸ್ಸಾದದ್ದರಿಂದ ಬರವಣಿಗೆಯಿಂದ ವಿರತರಾಗಿದ್ದಾರೆ. Narasimhaswamy has ceased to write because of old age. 2 (soc.)〈person〉indifferent to worldly attachment ű ನಮ್ಮ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದಿಂದ ವಿರತರಾಗಿದ್ದಾರೆ. Our swamiji got disinterested in worldly matters at an early age.

ಕಿಟ್ಟೆಲ್ ನಿಘಂಟು

  1. 1.

    ceased from, desisting from, stopped, ceased, rested, ended, concluded; come to an end. see ಅ-; Grj. 4, 104 va.; Bp. 27, 33.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada