ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಹ್ವಲ

ಉಚ್ಚಾರಣೆ: vihvala
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    distressed; afflicted; annoyed.

  2. 2.
    noun

    the condition of being perturbed or bewildered; bewilderment.

  3. 3.
    noun

    a man who is distressed, affelicted.

  4. 4.
    adjective

    agitated; perturbed; bewildered.

  5. 5.
    noun

    a man who is bewildered, utterly confused.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (fear)〈being〉worried, anxious ű ಸ್ಕೂಲಿನಿಂದ ಮಗ ಬರುವದು ತಡವಾದುದರಿಂದ ತಾಯಿ ವಿಹ್ವಲಗೊಂಡಳು. The mother got anxious when the son was late in coming home from school. 2 (confuse) agitated, perturbed, confused ű ರಮೇಶ ತನ್ನ ಸ್ನೇಹಿತ ದುಡ್ಡನ್ನು ವಾಪಸ್ ಕೊಡದೆ ನಾಪತ್ತೆ ಆದುದರಿಂದ ವಿಹ್ವಲನಾದ. Ramesh got perturbed because his friend disappeared without returning the money.

ಕಿಟ್ಟೆಲ್ ನಿಘಂಟು

  1. 1.

    = ವಿಂಹಲ. shaking about; agitated, alarmed, perturbed, disquieted, confused (ಭ್ರಮಿ, ವಿಭ್ರಮಿ Nn. 149); stupid (ಜಡ 149); a wicked man (ದುರ್ಜನ 149); distressed, afflicted; desponding. feminine ವಿಹ್ವಲೈ (Cpr. 5, 125; J. 5, 61).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada