ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯವಹಾರ

ಉಚ್ಚಾರಣೆ: vyavahāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any occupation pursued as a business or livelihood.

  2. 2.
    noun

    the act or process of buying, selling or exchanging commodities, at either wholesale or retail, within a country or between countries; trade; commerce.

  3. 3.
    noun

    a field of business activity; a trade.

  4. 4.
    noun

    the way a person behaves or acts; conduct; manners.

  5. 5.
    noun

    a regular, more or less unvarying procedure, customary, prescribed or habitual, as of business or daily life; routine.

  6. 6.
    noun

    the state of being associated; companionship; association.

  7. 7.
    noun

    a usual practice or habitual way of behaving; a habit; a custom.

  8. 8.
    noun

    the act or process of carrying on a lawsuit; litigation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 work, activity ű ಅವನ ವೇಳೆಯೆಲ್ಲ ದಿನದ ವ್ಯವಹಾರದಲ್ಲಿ ಖರ್ಚು ಆಗುತ್ತದೆ. All his time is spent in day-to-day matters. 2 transaction, affair ű ಲಲಿತ ವಿದೇಶದ ಸ್ನೇಹಿತರೊಡನೆ ಪತ್ರವ್ಯವಹಾರ ನಡೆಸುತ್ತಿದ್ದಾರೆ. Lalita exchanges letters with her pen-friends abroad. 3 (behave) conduct, behaviour ű ನನ್ನ ಮಗನ ವ್ಯವಹಾರ ಇತ್ತೀಚೆ ಯಾಕೋ ಸರಿಯಾಗಿಲ್ಲ. My son’s behaviour is somehow not satisfactory in these days. 4 (jur.) litigation, law suit 5 (custom) use, usage, currency, vogue, practise ű ಬಹುಪತಿತ್ವ ತೊದವರಲ್ಲಿ ಸಾಮಾನ್ಯ ವ್ಯವಹಾರವಾಗಿದೆ. Polyandry is a common practise among Todas. 6 (com.) trade, business

ಕಿಟ್ಟೆಲ್ ನಿಘಂಟು

  1. 1.

    = ಬೇಹರ 2, ಬೇಹಾರ, ಯವಾರ, ವೈವಹಾರ. doing, performing, performance; conduct, behaviour; operation, action; process, procedure, practice; affair; occupation, work, profession, transaction (ಭೋಗ, ಬೇಹಾರ Nn. 113; My.); dealing, traffic, commerce, trade; a contest at law, a lawsuit (My.); the practice of the courts of law; fight, quarrel (My.); use, usage, habit, custom (My.); adherence to law; steadiness, propriety; a contract. ವ್ಯವಹಾರಕ್ಕೂ ಆಹಾರಕ್ಕೂ ದಾಕ್ಷಿಣ್ಯ ಮಾಡ ಬಾರದು (Prv.). see Śmd. 9. 27 Cm.; 162; Bh. 1, 8, 25.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಲಸ.
    2. ಕಾರ್ಯಭಾರ.
    3. ದಿನ ನಿತ್ಯದ ಕೆಲಸ.
    4. ನಡತೆ.
    5. ವ್ಯಾಜ್ಯ.
    6. ರೂಢಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada