ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯವಹರಿಸು

ಉಚ್ಚಾರಣೆ: vyavaharisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to engage in a work; to putforth one's effort in a business, industry; to engage.

  2. 2.
    verb

    to do business; to trade; to deal with or in.

  3. 3.
    verb

    to happen; to occur; to befall.

  4. 4.
    verb

    to call by a term; to name.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (behave) to behave ű ನಿಮ್ಮ ಜೊತೆ ಆಫೀಸರು ಹೇಗೆ ವ್ಯವಹರಿಸುತ್ತಾರೆ ? How does the officer behave with you? 2 (com.) to have dealings ű ವೆಂಕಟೇಶ ಕಂಪ್ಯೂಟರುಗಳಲ್ಲಿ ವ್ಯವಹರಿಸುತ್ತಾನೆ. Venkatesha deals with computers.

ಕಿಟ್ಟೆಲ್ ನಿಘಂಟು

  1. 1.

    to be employed or used, to be in use, to take place (ವರ್ತಿಸು Śmd. 10; ಬರ್ 68 Cm.; see 121. 145. 245. 343. 373. 381; Śm. 18). 2, to use (Śmd. 172; Bp. 28, 19). 3, to deal in, to traffic with, to carry on a business or trade (Śmd. 234. 240). 4, to carry on legal proceedings, to litigate, to contend (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ಯೋಗಿಸು.
    2. ವ್ಯವಹಾರ ಮಾಡು.
    3. ಉಂಟಾಗು.
    4. ರೂಢಿಗೆ ಬರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada