ವ್ಯಾವೃತ್ತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of excepting, excluding; exclusion; separation.
-
2.
noun
the act of moving in a circle or orbit around something; revolution.
-
3.
noun
(rhet.) a kind of pun, using in a verse words or syllables sounding similar but different in meaning; a paronomasia.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪ್ರತ್ಯೇಕಿಸುವುದು.
2. (ಕಾವ್ಯಮೀಮಾಂಸೆಯಲ್ಲಿ) ಪದಗಳು, ವರ್ಣಗಳು ಒಂದಕ್ಕಿಂತ ಹೆಚ್ಚುಸಲ ಆವೃತ್ತಿಗೊಳ್ಳುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada