ಶಲದಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
cooling food given to a person contracted chicen pox, to cause chicken pox to ripen.
-
2.
adjective
cooling the body.
-
3.
noun
a kind of predaceous land arachnid of the order Araneae, having a body composed of a cephalothorax bearing the legs and an abdomen bearing two or more pairs of spinnerets, which spin webs that serve as nests and traps for prey; a spider.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಶೀತಕಾರಕವಾದ.
-
2.
1. ಜೇಡರ ಹುಳು.
2. ಶೀತಕಾರಕವಾದ ಆಹಾರ ಪದಾರ್ಥ.
3. ತೇವದಿಂದ ಚರ್ಮದ ಸಂಧಿಗಳಲ್ಲಿ ಕೆಂಪಾಗಿ ಕೊಳೆತಂತಾಗುವುದು,- ಸೆಲೆತು ಕೊಳ್ಳುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada