ಶೇಷೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಶೇಷಾಕ್ಷತೆ.
-
2.
noun
ಶೇಷಾಕ್ಷತೆ, flowers, etc. given to devotees after the religious service is over.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೇವತಾರಾಧನೆ ಅಥವಾ ಶುಭಕಾರ್ಯಗಳಲ್ಲಿ ಪೂಜಾದಿಗಳ ನಂತರ ವಿತರಿಸುವ ಹೂವು, ಅಕ್ಷತೆ ಮುಂತಾದ ಪ್ರಸಾದ.
2. ಆಶೀರ್ವಾದಪೂರ್ವಕವಾಗಿ ತಲೆಯ ಮೇಲೆ ಹಾಕುವ ಅಕ್ಷತೆ,- ಸೇಸೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada