ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಕಲ್ಪ

ಉಚ್ಚಾರಣೆ: sankalpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a resolving or determining; a deciding; resolution.

  2. 2.
    noun

    emotion or sensitivity; a feeling.

  3. 3.
    noun

    the act of using the will; exercise of the will as in deciding what to do; volition.

  4. 4.
    noun

    sadness and depression of spirits; melancholy.

  5. 5.
    noun

    the formal or religious process of resolving or taking a decision (as to do something).

  6. 6.
    noun

    a hymn or series of hymns relating to this process.

  7. 7.
    noun

    ಸಂಕಲ್ಪಮಾಡು sankalpa māḍu to decide; to take a decision; to resolve; to determine; 2. to religiously initiate oneself to do something; ಸಂಕಲ್ಪ ಮಾತ್ರ sankalpa mātra a decision, determination not accompanied by execution or achievement.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (will) 1 resolution, determination 2 vow ű ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಮಕ್ಕಳೆಲ್ಲ ದೇಶಸೇವೆಯ ಸಂಕಲ್ಪ ಮಾಡಿದರು. All the children of the school took a vow to serve the nation on the Independence Day.

ಕಿಟ್ಟೆಲ್ ನಿಘಂಟು

  1. 1.

    will, volition, strength of will, purpose, mental resolve or determination, resolution, vow. 2, will, wish, desire. 3, idea formed in the mind, thought, imagination, fancy, contrivance; consideration, reflection (ನೈನವದು Mr. 456). 4, mind, soul, heart. 5, a solemn vow to perform a ritual observance, declaration of purpose. see Nn. s. ಮನೋವಿಕಲ್ಪ; Bp. 22, 29.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮನಸ್ಸಿನ) ನಿರ್ಧಾರ.
    2. ಮನಸ್ಸಿನಲ್ಲಿ ಉಂಟಾಗುವ ಭಾವನೆ.
    3. ಇಚ್ಛೆ.
    4. ಕಳವಳ.
    5. ಯಾವುದಾದರೂ ಶಾಸ್ತ್ರವಿಧಿಯನ್ನು ಕೈಗೊಳ್ಳುವ ಮೊದಲು ಮಾಡುವ ಸಾಂಪ್ರದಾಯಿಕ ಪ್ರತಿಜ್ಞಾವಿಧಿ ಮತ್ತು ಅದಕ್ಕೆ ಸಂಬಂಧಿಸಿದ ಮಂತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada