ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಗ್ರಹಿಸು

ಉಚ್ಚಾರಣೆ: sangrahisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to gather (something) together (from various places or sources); to collect.

  2. 2.
    verb

    to bring someone to one's association.

  3. 3.
    verb

    to make a summary of; to state briefly; to summarise.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (collect) to gather, to collect, to amass 2 (contain) to contain ű ಈ ಕೆರೆಯಲ್ಲಿ ಒಂದು ವರ್ಷದ ನೀರು ಸಂಗ್ರಹ ಆಗುತ್ತದೆ. This tank can contain water sufficient for one year. 3 (contr.) to abridge, to shorten

ಕಿಟ್ಟೆಲ್ ನಿಘಂಟು

  1. 1.

    to include, to comprehend (Śmd. 66 Cm.). 2, to gather together, to collect, to acquire, to amass, to pile (as books, money, grain, furniture, knowledge, My.; Bp. 9, 38; 16, 12). 3, to abridge (as a story, My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಟ್ಟುಗೂಡಿಸು.
    2. ಜೊತೆಗೆ ಸೇರಿಸಿಕೊಳ್ಳು.
    3. ಒಳಗೊಳ್ಳು ವಂತೆ ಮಾಡು.
    4. ಸಂಕ್ಷಿಪ್ತ ಗೊಳಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada