ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಹಿತೆ

ಉಚ್ಚಾರಣೆ: samhite
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a joining together or being joined together; union; association; conjunction.

  2. 2.
    noun

    that which is gathered.

  3. 3.
    noun

    a collection of hymns, verses, texts, etc. that are arranged in a particular order.

  4. 4.
    noun

    a body of laws, as of a nation or city organised for easy reference; a code.

  5. 5.
    noun

    the continuous text of the vedas as formed out of the Padas or separate words by proper phonetic changes.

  6. 6.
    noun

    any medicine made by mixing several medicinal substances.

  7. 7.
    noun

    a Śaiva text dealing with the procedures to be followed in worshipping.

  8. 8.
    noun

    (gram.) euphonic junction of two or more letters.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (doc.) methodical or arranged collection of texts or verses ű ಅಪರಾಧಕಾನೂನು ಸಂಹಿತೆಯ ಪ್ರಕಾರ ಅವನಿಗೆ ಶಿಕ್ಷೆ ನೀಡಲಾಯಿತು. He was punished according to the criminal law. 2 (lit.) hymn text of Vedas

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಗ್ರಹ.
    2. ವಿವಿಧ ಔಷಧಿಗಳನ್ನು ಹಾಕಿ ಮಾಡಿದ ಕಲ್ಕ,- ಕಷಾಯ.
    3. ಕ್ರಮವಾಗಿ ಸಂಗ್ರಹಿಸಿದ ಕಾವ್ಯ, ವೇದ, ಕಾನೂನು ಮುಂತಾದುವುಗಳ ಸಮುದಾಯ,- ಸಮೂಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada