ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಹಿತ

ಉಚ್ಚಾರಣೆ: samhita
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಡನೆ.

  2. 2.

    1. ಹಿತದಿಂದ ಕೂಡಿದುದು.
    2. ಕೂಡುವುದು.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being associated, joined; union.

  2. 2.
    adverb

    along with; together with.

  3. 3.
    adjective

    including; consisting of; accompanying or accompanied by.

  4. 4.
    adjective

    joined; attached.

  5. 5.
    adverb

    = ಸಹಿತ3.

  6. 6.
    noun

    that which is good, helpful, salubrious, etc.

  7. 7.
    adjective

    gathered; collected; accumulated.

  8. 8.
    noun

    that which includes, consists of, accompanying or accompanied by (something or someone).

  9. 9.
    adjective

    placed; kept; deposited.

  10. 10.
    adjective

    happened; occured.

  11. 11.
    adjective

    that has come or gone near; approached.

  12. 12.
    adjective

    befitting; suitable.

  13. 13.
    adjective

    containing; inclusive of.

ಕಿಟ್ಟೆಲ್ ನಿಘಂಟು

  1. 1.

    put, joined or fastened together, joined, connected, united, conformable to; endowed with, possessed of, accompanied by, abounding in (ಯುತ, ಅನ್ವಿತ, ಸಮನ್ವಿತ etc., ಕೂಡಲ್ Mr. 440).

  2. 2.

    accompanied or attended by, associated or connected with, in company with, with, possessed of; ಸಹಿತಂ, with, along with, together with. see Śmd. 26, 31; Ch. v. 224; Bp. 37, 2; J. 4, 65; 5, 73.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (soc.) associated with, along with, together with ű ವ್ಯಾಪಾರಿ ತೆಗೆದುಕೊಂಡ ಹಣವನ್ನು ಬಡ್ಡಿ ಸಹಿತ ತಿರುಗಿಕೊಟ್ಟ. The trader returned the borrowed money with interest.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0