ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಟ್ಟುಗ

ಉಚ್ಚಾರಣೆ: saṭṭuga
ಮೂಲ: Ka. saṭṭu + -ga *D2309

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (arch.) a unit of measure.

  2. 2.
    noun

    a long-handled, cuplike spoon for dipping out liquids; a ladle.

  3. 3.
    noun

    = ಸಟ್ಟಗ.

  4. 4.
    noun

    a long pole with a broad blade at one end, and used in pairs to row a boat; an oar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (utensil) wooden or metal ladle used for stirring soup-like preparations [Ka. saṭṭu + -ga *D2309] = ಹುಟ್ಟು (huṭṭu) þcom.ß

ಕಿಟ್ಟೆಲ್ ನಿಘಂಟು

  1. 1.

    = ಸಟ್ಟು a ladle, a spoon (ದರ್ವಿ, ತರ್ದು, ಖಜಿಕೈ, ದಾರುಹಸ್ತ Hlā.; ದರ್ವಿ, ಕಮ್ಬಿ, ಖಜಾಕೈ Nr.; Bp. 53, 40, Si. 310; My.; M. ಚಟ್ಟುಗ T. ಚಟ್ಟುವ). [ಅನ್ನೈಗಂ ಭೀಮಸೇನನುಂ ಬೋನವೇಳಿಗೈಯಂ ಸಟ್ಟುಗಮುಮನೌರ್ವಪರಿಚಾರಕನಿಂ ಪಿಡಿಯೀಸಿಕೌಣ್ಡು ಬನ್ದು ನಿನ್ದನಂ ಕಣ್ಡು Pb. 8, 53 va.; Vr. 89, 8; ಮತಿಯೈಮ್ಬ ಸಟ್ಟುಗದಲ್ಲಿ ಘಟ್ಟೀಸಿ ಪಾಕಕ್ಕೈ ತನ್ದು Bv. 851; Tu.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೌಟು.
    2. ದೋಣಿ ನಡೆಸುವ ಸಾಧನ.
    3. ಒಂದು ಬಗೆಯ ಔಷಧೀಸಸ್ಯ.
    4. ಒಂದು ಬಗೆಯ ಅಳತೆ,- ಮಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada