ಸಡಕು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an ornamental tuft of hairs, feathers, etc. for decorating cattle, horse, etc.
-
2.
noun
a good road fit for the journey by vehicles.
ಕಿಟ್ಟೆಲ್ ನಿಘಂಟು
-
1.
1.
= ಸಡಕ. ತಳಿತ ಪಲ್ಲವ ಸತ್ತಿಗೈಯ ಹೌಂಗಲಸಗಳ ಹೌದರೈದ್ದ ಝಲ್ಲರಿಗಳ ವಿಚಿತ್ರಾಮ್ಬರದ ಮುತ್ತಿನ ಮೇಲುಗಟ್ಟುಗಳ ನೈಲೈ ನೈಲೈಯ ಲೋವೈಗಳ ಮುಕ್ತಾಫಲದ ಸಡಕಿನ ಸೂಸಕದ ಲಮ್ಬಳದಲಳಿಗಳ ಲಹರಿಯಲಿ (ಸೌಧಾಳಿಗಳ್) ರಂಜಿಸಿದವು ಅನವರತ (Rām. 1, 7, 14). ಮಿಳಿರ್ವ ಪತಾಕೈಗಳ ಪರಿವಿಡಿಯ ಮುತ್ತಿನ ಸೂಸಕದ ಸಡಕುಗಳ ಸೀಗುರಿಯ ಇಡಿದ ಮಣಿಮಯಕಲಶದಿನ್ದ ಎಸೈನ ಎಡ ಬಲದ ಸೌಧಗಳ್ (1, 13, 4).
-
2.
2.
= (ಸಡಗರ 1), ಸೈಡಕು 1. the state of being proper or correct (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಲಂಕಾರಕ್ಕಾಗಿ ಕಟ್ಟುವ ಕುಚ್ಚು,- ಗೊಂಡೆ.
2. (ಒಳ್ಳೆಯ) ರಸ್ತೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada