ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಡಗರ

ಉಚ್ಚಾರಣೆ: saḍagara
ಮೂಲ: <?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    energetic activity; stir; bustle; ferment.

  2. 2.
    noun

    the condition or quality of being turbulent; commotion or wild disorder; violent, irregular motion.

  3. 3.
    noun

    that which is good, auspicious or befitting.

  4. 4.
    noun

    beauty; charm; loveliness.

  5. 5.
    noun

    the state of being decorated.

  6. 6.
    noun

    a constructing or being constructed; construction.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (excite) excitement or running about actively with enthusiasm for some work ű ಮದುವೆ ಮನೆಯಲ್ಲಿ ಯಜಮಾನ ಸಡಗರದಿಂದ ಓಡಾಡಿದ. The head of the family ran around excitedly in the house where the marriage was taking place. 2 (orn.) decoration of a temple, idol, bride, bridegroom, etc.

ಕಿಟ್ಟೆಲ್ ನಿಘಂಟು

  1. 1.
    1.

    nicety, neatness, fitness (Śm. 25. 40. 55), goodness, excellence, beauty (ಒಳ್ಳಿತು Bhn. 56; Bh. 1, 4, 6; 3, 8, 20; cf. ಗರಗರಿಕೈ; ಚನ್ 2, ಸಯ್ 1).

  2. 2.
    2.

    agitation, great activity; eagerness; elation; joy; merrimake, festivity; festive display [Tu.]; (ಸಮ್ಭ್ರಮ Ct. II, 65; My.; cf. ಕಡಂಗು 1 & ಕಡು 1? ಚಯ್?). ಧುರಕ್ಕೌದಗುವರಾರ್? ತೌಡರ್ದೌಡೈ ಭಂಗಂ ಬರ್ಕುಂ! ಸಡಗರಮಿದು! ಜಯಮೈ ಮೈರೈವುದು! (Śmd. 177). [ಅವಲಕ್ಷಣ ನಾಯನುಡಿಯ ಸಡಗರ ಡೌವಿಗೈ ಮೃತ್ಯುವಿನ ನುಡಿಗೌಳಗಾಯಿತ್ತು ! Bv. 567]. see Grj. 9, 58 va.; Bp. 6, 20; 40, 62; 56, 17; Rśv. 6, 11 va.; 8, 125 va.; 13, 65 va., 71 va. & 95 va.; Śśv. 4, 130; Rām. 1, 1, 3; 1, 13, 10; 6, 14, 28; B. 3, 71. 77; 5, 291. Dp. 130, 22. 52; 151, 5. — ಸಡಗರಾಗು. -ಆಗು. to become or be full of joy or merri-make. ಉಡಹೀನ ಮೂಡಲೂ ನುಡಿಹೀನ ಬಡಗಲೂ ಕಡುಕೋಪದವರು ಪಡವಲು ಟೈಂಕಲೂ ಸಡಗರಾದವರು (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಸಾಹ.
    2. ಆರ್ಭಟ.
    3. ಸೊಗಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada