ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮ್ಮಂದ

ಉಚ್ಚಾರಣೆ: sammanda

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    great joy, pleasure.

  2. 2.
    noun

    = ಸಮ್ಮದ1.

  3. 3.
    noun

    the fact of having dealings, intercourse, with; association.

  4. 4.
    noun

    enthusiasm; zeal.

  5. 5.
    noun

    a reason, cause or motive.

  6. 6.
    noun

    dommineering arrogance.

  7. 7.
    noun

    connection of persons by blood, marriage, etc.; kinship; relation.

ಕಿಟ್ಟೆಲ್ ನಿಘಂಟು

  1. 1.
    1.

    exhileration, joy, pleasure, happiness.

  2. 2.
    2.

    relationship. (cf. ಸಮ್ಬನ್ಧ). ಸ್ವಯಂ ಬದ್ಧನೈಮ್ಬುದನಾನೈನ್ದೈನದಲ್ಲದನ್ದೈನಗಮೀ ಲೋಕಕ್ಕಮೇಂ ಸಮ್ಮದಂ Ap. 2, 67.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಂಟು.
    2. ಕಾರಣ.
    3. ಅಧಿಕವಾದ ಸಂತೋಷ.
    4. ಉತ್ಸಾಹ.
    5. ಅತಿಶಯವಾದ ಮದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada