ಸರಿಗಾಣು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(comp.) to consider equally, to treat equally, not to discriminate ű ಕೃಷ್ಣಪ್ಪ ತನ್ನ ಎಲ್ಲ ಮಕ್ಕಳನ್ನು ಸರಿಗಾಣುತ್ತಿದ್ದ. Krishnappa was treating all his children equally. vi. (view) to have a normal sight ű ಶಸ್ತ್ರಚಿಕಿತ್ಸೆ ಆದ ಮೇಲೆ ಅಜ್ಜಿಯ ಕಣ್ಣು ಸರಿಗಾಣುತ್ತಿದೆ. My grandmother is able to see properly after the operation.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0