ಸರಿಪ್ರಾಯ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(age) 1 same age ű ಗಂಡ ಹೆಂಡತಿ ಸರಿಪ್ರಾಯ. The husband and wife are of the same age. 2 right age ű ನಮ್ಮ ಮಗಳಿಗೆ ಮದುವೆಗೆ ಸರಿಪ್ರಾಯ. My daughter is of the right age for marriage.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0