ಸರಿಯಾಗು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
1 (improve) to become proper, to become right ű ಔಷದಿ ಹಚ್ಚಿದ ಮೇಲೆ ಕಾಲು ಸರಿಯಾಗುತ್ತದೆ. After applying the medicine my leg is going to heal. 2 (compare) to equal, to match ű ನನ್ನ ಅಂತಸ್ತಿಗೆ ಅವನು ಸರಿಯಾಗಲಿಲ್ಲ. He was not equal to me in status. 3 (compare) to become alright, to be settled (as a trade, etc.) ű ನೀವು ಇನ್ನು ಹತ್ತು ರೂಪಾಯಿ ಕೊಟ್ಟರೆ ಲೆಕ್ಕ ಸರಿಯಾಗುತ್ತದೆ. If you give me ten rupees more the account will be settled.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0